ಗಟ್ಟಿಮೇಳ ಸೀರಿಯಲ್ ನಲ್ಲಿ ಆರತಿ ಸೈಲೆಂಟ್ ಹುಡುಗಿ, ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ಗೊತ್ತೇ?
ಗಟ್ಟಿಮೇಳ ಸೀರಿಯಲ್ ಹೆಚ್ಚು ನೋಡುಗರನ್ನು ಹೊಂದಿದ ಸೀರಿಯಲ್ ಎಂದರೆ ತಪ್ಪಾಗಲಿಕ್ಕಿಲ್ಲ. ಹೆಣ್ಣುಮಕ್ಕಳೇ ಇರುವ ಕುಟುಂಬವನ್ನು ಸೊಗಸಾಗಿ ಪ್ರಸ್ತುತಪಡಿಸಲಾಗುತ್ತಿದೆ. ಈ ಸೀರಿಯಲ್ ನಲ್ಲಿ ಪರಿಮಳ ಅವರ ಮೊದಲ ಮಗಳು ಆರ್ಥಿ ಎಲ್ಲರ ಮನಸನ್ನು ಸೆಳೆದಿದ್ದಾರೆ. ಅವರ ನಿಜವಾದ ಹೆಸರು ಏನು ಹಾಗೂ ಅವರ…