ಕೊಟ್ಟಿದ್ದು 100 ರೂಪಾಯಿ ಗೆದ್ದಿದ್ದು ಕೋಟಿ.! ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ಮಂಡ್ಯದ ಹೈದ
ಲಾಟರಿ ಟಿಕೆಟ್ ಎನ್ನುವುದು ಒಂದು ಬಗೆಯ ಜೂಜಾಟ ವಾಗಿದೆ. ಇದು ರಾಜ್ಯಗಳ ಅಥವಾ ಆ ದೇಶದ ಒಪ್ಪಿಗೆ ಮೇರೆಗೆ ದೇಶದ ಆದಾಯವನ್ನು ಹೆಚ್ಚಿಸುವ ಒಂದು ಬಗೆಯ ಮಾರ್ಗವಾಗಿದೆ. ಜನರು ಹೆಚ್ಚಾಗಿ ಜೂಜಾಟದಲ್ಲಿ ತೊಡಗುವುದು, ಮೋಜು-ಮಸ್ತಿ ಮಾಡುವುದು ಇಷ್ಟಪಡುತ್ತಾರೆ. ಜನರಿಗೂ ಕೆಲವೊಬ್ಬರ ಅದೃಷ್ಟದ…