ಬಾಲ್ಯದ ಹಳೆಯ ನೆನಪು ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ ಕ್ಯೂಟ್ ವಿಡಿಯೋ
ಅರ್ಜುನ್ ಸರ್ಜಾ ಅವರು ತಮ್ಮ ಬಾಲ್ಯದಿಂದಲೇ ಚಿತ್ರರಂಗದಲ್ಲಿ ಪ್ರವೇಶ ಮಾಡಿದರು. ಇವರು ಚಿಕ್ಕವರಿದ್ದಾಗಲೇ ಕರಾಟೆಯನ್ನು ಕಲಿತಿದ್ದರು. ಇವರು ಒಬ್ಬ ಅದ್ಭುತ ಕಲಾವಿದ ಎಂದು ಹೇಳಬಹುದು. ಹಾಗೆಯೇ ಇವರ ಶ್ರೀ ಮಂಜುನಾಥ ಸಿನೆಮಾ ಇವರ ನಟನೆಯಿಂದ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲಿ…