ನೀರಿನ ಮಧ್ಯೆ ಇರುವ ಕರ್ನಾಟಕದ ಒಂದು ವಿಸ್ಮಯಕಾರಿ ಗುಹಾಲಯ
ಕರ್ನಾಟಕ ಪ್ರೇಕ್ಷಣೀಯ ಸ್ಥಳಗಳ ಆಗರವಾಗಿದೆ. ಒಂದು ಕಡೆ ಪ್ರಕೃತಿಯ ಸೌಂದರ್ಯದ ಮೂಲಕ, ಇನ್ನೊಂದು ಕಡೆ ದೇವಾಲಯಗಳ ವಿಶಿಷ್ಟತೆಗಳಿಂದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಇಂತಹುದೆ ಒಂದು ಗುಹಾಂತರ ದೇವಾಲಯದ ಕುರಿತು ಈ ಲೇಖನದಲ್ಲಿ ತಿಳಿಯೋಣ. ಕರ್ನಾಟಕ ರಾಜ್ಯದ ಕರಾವಳಿಯ ಉಡುಪಿ ಜಿಲ್ಲೆಯ ಕುಂದಾಪುರ…