ಈ ಕೊರೊನ ಟೈಮ್ ನಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರು ಎಷ್ಟೆಲ್ಲ ದಾನ ಕೊಟ್ಟಿದ್ದಾರೆ ನೋಡಿ
ಸ್ಯಾಂಡಲ್ ವುಡ್ ನಟ, ನಟಿಯರು 2020-2021 ನೇ ಇಸ್ವಿಯಲ್ಲಿ ಕೋವಿಡ್ ಬಂದಿರುವ ಕಾರಣ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಯಾರು, ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಹಾಗಾದರೆ ಕನ್ನಡ ಚಿತ್ರರಂಗದ ಯಾವ ನಟ, ನಟಿಯರು…