ಅತ್ಯಂತ ಜನಪ್ರಿಯವಾದ ಹಾಡುಗಳಲ್ಲಿ ತೆಲುಗು ಚಿತ್ರದ ಬುಟ್ಟ ಬೊಮ್ಮ ಸಾಂಗ್ ಕೊಡ ಒಂದಾಗಿದೆ. ಈ ಹಾಡನ್ನು ದೇಶದಾದ್ಯಂತ ಜನರು ಇಷ್ಟ ಪಟ್ಟಿದ್ದಾರೆ. ಅನೇಕರು ಈ ಹಾಡನ್ನು ಮೊಬೈಲ್ ರಿಂಗ್ ಟ್ಯೂನ್ ಆಗಿಯೂ ಬಳಸುತ್ತಿದ್ದಾರೆ. ಈ ಹಾಡನ್ನು ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗಡೆಯವರು ನಟಿಸಿರುವ ಅಲಾ ವೈಕುಂಠಪುರಮುಲೋ ಚಿತ್ರದಲ್ಲಿ ಬಳಸಿದ್ದಾರೆ. ಆದ್ದರಿಂದ ಈ ಹಾಡಿನ ಬಗ್ಗೆ ಮಾಹಿತಿಯನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಬುಟ್ಟ ಬೊಮ್ಮ ಹಾಡನ್ನು ಅಮ್ರನ್ ಮಲಿಕ್ ಅವರು ಹಾಡಿದ್ದಾರೆ. ಈ ಹಾಡಿನ ಕೊರಿಯೋಗ್ರಫಿಯನ್ನು ಅತ್ಯುತ್ತಮ ಕೊರಿಯೋಗ್ರಾಫರ್ ಆಗಿರುವ ಜಿನಿಮಾಸ್ಟರ್ ಅವರು ಮಾಡಿದ್ದಾರೆ. ಈ ವಿಡಿಯೋ ಸಾಂಗ್ 21 ಫೆಬ್ರುವರಿ 2020ರಲ್ಲಿ ಆದಿತ್ಯ ಮ್ಯೂಸಿಕ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಿದೆ. ಈ ಹಾಡು ಭಾರತದಿಂದ ಆಚೆ ವಿದೇಶದಲ್ಲಿಯೂ ಕೂಡ ಅತ್ಯಂತ ಜನಪ್ರಿಯವಾದ ಹಾಡಾಗಿದೆ. ಈ ತೆಲುಗು ಸಾಂಗ್ ನ್ನು ಯೂಟ್ಯೂಬ್ನಲ್ಲಿ ಅತಿಹೆಚ್ಚು ಅಂದರೆ 600 ಮಿಲಿಯನ್ ನಷ್ಟು ವೀಕ್ಷಕರು ವೀಕ್ಷಿಸಿದ್ದಾರೆ ಮತ್ತು ಇದನ್ನು ಇಷ್ಟಪಟ್ಟಿದ್ದಾರೆ.

ಬುಟ್ಟ ಬೊಮ್ಮ ಹಾಡು ಮಿರ್ಚಿ ಮ್ಯೂಸಿಕ್ ಅವಾರ್ಡ್ನಲ್ಲಿ ವೈರಲ್ ಸಾಂಗ್ ಒಫ್ ದ ಡಿಕೇಡ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಹಾಡು ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಆಗಿದೆ. ಈ ಹಾಡಿಗೆ ಅಲ್ಲುಅರ್ಜುನ್ ಹಾಗೂ ಪೂಜಾ ಹೆಗಡೆಯವರು ಅತ್ಯುತ್ತಮವಾಗಿ ನೃತ್ಯವನ್ನು ಮಾಡಿದ್ದಾರೆ. ಈ ಹಾಡು ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಪುಟ್ಟ ಬೊಮ್ಮ ಹಾಡನ್ನು ಬಳಸಿಕೊಂಡು ಅನೇಕ ಶಾರ್ಟ್ ವಿಡಿಯೋಗಳನ್ನು ಕೂಡ ತಯಾರಿಸಿದ್ದಾರೆ. ಈ ಹಾಡು ಕೇಳಲು ಅತ್ಯಂತ ಸಮುದ್ರ ವಾಗಿದ್ದು ಅದರ ನೃತ್ಯ ಕೂಡ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ.

ಈ ಹಾಡನ್ನು ಟಿಕ್ ಟಾಕ್ ನಲ್ಲಿ ಬಳಸಿ ಅನೇಕ ವಿಡಿಯೋಗಳನ್ನು ಕೂಡ ತಯಾರಿಸಿದ್ದಾರೆ. ಕಾರ್ತಿಕ್ ಅವರು ತಮ್ಮ ಮದುವೆಯಲ್ಲಿ ಈ ಹಾಡನ್ನು ಹಾಕಿಕೊಂಡು ಅದ್ಭುತವಾಗಿ ನೃತ್ಯವನ್ನು ಮಾಡಿದ್ದಾರೆ. ಈ ಹಾಡು ಎಷ್ಟು ಜನಪ್ರಿಯವಾಗಿದೆ ಎಂದರೆ ಅನೇಕ ಕಾರ್ಯಕ್ರಮಗಳಲ್ಲಿ ಹಾಕಿ ಕುಣಿಯುತ್ತಾರೆ. ಹಾಗೆಯೇ ಹಾಡನ್ನು ಕಾರ್ತಿಕ್ ಹಾಗೂ ಸುಮಾ ಅವರ ಮದುವೆ ಸಂಭ್ರಮದಲ್ಲಿ ಬಳಸಿದ್ದಾರೆ. ಈ ವಿಡಿಯೋ ಯೂಟ್ಯೂಬ್ ನಲ್ಲಿ ತುಂಬಾ ಮೆಚ್ಚುಗೆಯನ್ನು ಪಡೆದಿದೆ.

Leave a Reply

Your email address will not be published. Required fields are marked *