ಶಿಲ್ಪ ಶೆಟ್ಟಿ ಕನ್ನಡಲ್ಲಿ ಮಾತಾಡಿದನ್ನು ನೋಡಿ ರಶ್ಮಿಕಾ ಕಲಿಬೇಕು ಅಂದ್ರು ನೆಟ್ಟಿಗರು
ನಮ್ಮ ರಾಜ್ಯದಲ್ಲಿ ಹುಟ್ಟಿ ಬೆಳೆದು ದೊಡ್ಡವರಾಗಿ ಹೋದ ಮೇಲೆ ಕನ್ನಡ ಮಾತಾಡಲು ಹಿಂದೆ ಮುಂದೆ ನೋಡುವ ಒಂದಿಷ್ಟು ಜನರ ನಡುವೆ ಬೇರೆ ರಾಜ್ಯದಲ್ಲಿ ಇದ್ದು ಕನ್ನಡವನ್ನು ಹೆಮ್ಮೆಯಿಂದ ಹೊಗಳುವ ಅವ್ರೆ ಎಷ್ಟು ಮೇಲು ಅಲ್ಲವೇ, ಇತ್ತೀಚಿನ ಟಾಪ್ ನಟಿಯರ ಸಾಲಿನಲ್ಲಿ ರಶ್ಮಿಕಾ…