ಫ್ಯಾಕ್ಟರಿಗಳಲ್ಲಿ ಕೋಳಿಮರಿಗಳು ಹೇಗೆ ತಯಾರಾಗುತ್ತೆ ವಿಡಿಯೋ
ಫ್ಯಾಕ್ಟರಿಗಳಲ್ಲಿ ಕೋಳಿ ಮರಿಗಳನ್ನು ಆರ್ಟಿಫಿಷಿಯಲ್ ಕಾವು ಕೊಟ್ಟು ಹೇಗೆ ತಯಾರಿಸುತ್ತಾರೆ, ಮರಿಗಳನ್ನು ಕಡಿಮೆ ಸಮಯದಲ್ಲಿ ಹೇಗೆ ಬೆಳೆಸುತ್ತಾರೆ ಹಾಗೂ ಫ್ಯಾಕ್ಟರಿಗಳಲ್ಲಿ ಕೋಳಿ ಮಾಂಸವನ್ನು ಹೇಗೆ ತಯಾರಿಸುತ್ತಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಮಾರುಕಟ್ಟೆಯಲ್ಲಿ ಕೋಳಿ ಮಾಂಸಕ್ಕೆ ಹೆಚ್ಚು ಬೇಡಿಕೆಯಿದೆ.…