SSLC ಪರೀಕ್ಷೆ ಇನ್ನುಮುಂದೆ ಹೇಗಿರಲಿದೆ ಗೊತ್ತೇ ವಿದ್ಯಾರ್ಥಿಗಳು ನಿಜಕ್ಕೂ ತಿಳಿಯಬೇಕಾದ ವಿಷಯ
ಎಳೆಯ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಶೈಕ್ಷಣಿಕ ಪರೀಕ್ಷೆಗಳೆಂಬ ಅಗ್ನಿ ಪರೀಕ್ಷೆಗಳನ್ನು ದಾಟುವ ತವಕದಲ್ಲಿರುತ್ತಾರೆ ಹೇಗೆ ಓದಬೇಕೂ ಏನನ್ನು ಓದಬೇಕು ಎಂಬುದೆಲ್ಲ ಎಕ್ಸಾಮ್ ಸಮಯದ ಸಾಮಾನ್ಯ ಪ್ರಶ್ನೆಗಳಾಗಿದೆ ಪರೀಕ್ಷೆಗೆ ಓದುವುದರ ಹೊರತಾಗಿಯೂ ಗಮನ ಕೊಡಬೇಕಾದ ಮತ್ತೊಂದು ಅಂಶವಿದೆ ಅದುವೇ ಮಕ್ಕಳ…