Aadhaar Card Link: ಆಧಾರ್ ಕಾರ್ಡ್: ಮನೆಯಲ್ಲೇ ಕುಳಿತು ನಿಮ್ಮ ವೋಟಿಂಗ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ ಇಲ್ಲಿದೆ
ವೋಟಿಂಗ್ ಕಾರ್ಡ್ (Voter ID) ಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡುವ ಕುರಿತು ಮಾಹಿತಿ ಇದರಲ್ಲಿ ತಿಳಿದುಕೊಳ್ಳಬಹುದು. ದೇಶದ ಪ್ರತಿಯೊಂದು ಪ್ರಜೆಯೂ ಕೂಡ ತಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ (Aadhaar Card Link)…