Marriage ಹೆಣ್ಣುಮಕ್ಕಳ ಮದುವೆ ಎಂದರೆ ತಂದೆ ತಯಾರಿಗೆ ದೊಡ್ಡ ಮಟ್ಟದ ಜವಾಬ್ದಾರಿ ಇರುತ್ತೆ ಆದರೆ ಇನ್ನೂ ಮಕ್ಕಳ ಮದುವೆ ಮಾಡೋಕೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಹುಡುಗಿ 18 ವರ್ಷ ಆಗಿರಬೇಕು ಹಾಗೂ ಹುಡುಗನಿಗೆ 21 ವರ್ಷ ಆಗಿರಬೇಕು. ಆದರೆ ಈ ಯೋಜನೆ ಜಾರಿಯಲ್ಲಿರುವುದು ನಮ್ಮ ರಾಜ್ಯದಲ್ಲಿ ಅಲ್ಲ ಬದಲಾಗಿ ಉತ್ತರ ಪ್ರದೇಶದ (Uttar Pradesh) ರಾಜ್ಯದಲ್ಲಿ. ಹೀಗಾಗಿ ನಿಯಮಗಳ ಪ್ರಕಾರ ಇವರು ಉತ್ತರ ಪ್ರದೇಶದ ರಾಜ್ಯದ ನಿವಾಸಿಗಳಾಗಿರಬೇಕು.

ಬಡತನದ ರೇಖೆಗಿಂತ ಕೆಳಗಿರುವವರು ಆಗಿರಬೇಕು ಹಾಗೂ ಗ್ರಾಮೀಣ (Village) ಭಾಗದಲ್ಲಿದ್ದರೆ ವಾರ್ಷಿಕ ಆದಾಯ 46800 ಹಾಗೂ ನಗರವಾಗದಲ್ಲಿದ್ದರೆ ವಾರ್ಷಿಕ ಆದಾಯ (Income) 56400 ಆಗಿರಬೇಕು. ಆಧಾರ್ ಕಾರ್ಡ್ (Aadhaar card) ಹಾಗೂ ಅಗತ್ಯ ದಾಖಲೆಗಳು ಸೇರಿದಂತೆ ಆದಾಯ ಪ್ರಮಾಣ ಪತ್ರವನ್ನು (Income certificate) ಕೂಡ ತೋರಿಸಬೇಕು. ಇದರ ಜೊತೆಗೆ ಸರ್ಕಾರಿ ಬ್ಯಾಂಕಿನಲ್ಲಿ (Govt Bank Account) ಖಾತೆಯನ್ನು ಹೊಂದಿರಬೇಕು ಹೀಗಾಗಿ ನೇರವಾಗಿ ಆ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಒಂದು ವೇಳೆ ಓಬಿಸಿ ( OBC) ಎಸ್ಸಿ ಎಸ್ಟಿ ( SC-ST) ನಂತಹ ಕೆಳಜಾತಿ ವರ್ಗದಲ್ಲಿ ಇದ್ದರೆ ಅವರು ಜಾತಿ ಪ್ರಮಾಣ ಪತ್ರವನ್ನು ಕೂಡ ತೋರಿಸಬೇಕು.

ಇನ್ನು ಸಾಮಾನ್ಯ ವರ್ಗದ ಜನರು ಯಾವುದೇ ಜಾತಿ ಪ್ರಮಾಣ ಪತ್ರವನ್ನು ತೋರಿಸುವ ಅಗತ್ಯವಿಲ್ಲ. ಮಗಳ ಮದುವೆ ಸಂದರ್ಭದಲ್ಲಿ ಅರ್ಜಿದಾರರು ಈ ಹಣವನ್ನು (Money Dra) ಡ್ರಾ ಮಾಡಿಕೊಳ್ಳಬಹುದಾಗಿದೆ. ಅರ್ಜಿಯನ್ನು ಮಾತ್ರ ಮದುವೆಗೆ 90 ದಿನಗಳ ಮುನ್ನ ಅಥವಾ 90 ದಿನಗಳ ನಂತರ ಸಲ್ಲಿಸಬೇಕಾಗಿರುತ್ತದೆ. ಹೀಗಾಗಿ ಇನ್ನು ಮುಂದೆ ಯಾವುದೇ ಬಡವರ್ಗದ ತಂದೆ ತಾಯಿಯರು ಮಗಳನ್ನು ಮದುವೆ ಮಾಡಿಸಲು ತಲೆಕೆಡಿಸಿಕೊಳ್ಳಬೇಕಾಗದ ಅಗತ್ಯವಿಲ್ಲ.

ಈ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ (Uttara Pradesh) ಉತ್ತರ ಪ್ರದೇಶ ಸರಕಾರದ ಅಧಿಕೃತ ಗೌರ್ಮೆಂಟ್ ವೆಬ್ಸೈಟ್ನಲ್ಲಿ ಭೇಟಿ ನೀಡಿ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. UP ಸರ್ಕಾರದ ಈ ಯೋಜನೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕೂಡ ಆದಷ್ಟು ಶೀಘ್ರದಲ್ಲಿ ಬರಲಿ ಎಂಬುದಾಗಿ ಆಶಿಸೋಣ.

By

Leave a Reply

Your email address will not be published. Required fields are marked *