LPG ಗ್ಯಾಸ್ ಹೊಸ ಡೀಲರ್‌ಶಿಪ್ ಯೋಜನೆಯಿಂದ ಕೈ ತುಂಬಾ ಹಣವೋ ಹಣ, Online ಇಂದೇ ಅರ್ಜಿ ಸಲ್ಲಿಸಿ

News

LPG Gas New Dealership: ಮೊದಿ ಸರ್ಕಾರದ ದೊಡ್ಡ ಯೋಜನೆ: LPG ಗ್ಯಾಸ್ ಡೀಲರ್‌ಶಿಪ್ ಯೋಜನೆಯಿಂದ ಕೈ ತುಂಬಾ ಹಣವೋ ಹಣ ಆನ್‌ ಲೈನ್‌ ಇಂದೇ ಅರ್ಜಿ ಸಲ್ಲಿಸಿ.

CSC ಕೇಂದ್ರವನ್ನು ಹೊಂದಿದ್ದರೆ CSC ಏಜೆನ್ಸಿಗೆ ಅರ್ಜಿ ಸಲ್ಲಿಸಬಹುದು. ಜನಸೇವ ಕೇಂದ್ರದ ಆಪರೇಟರ್ ಅಥವಾ CSC ಕೇಂದ್ರದ ID ಇರುವಂತವರು ಸುಲಭವಾಗಿ ಏಜೆನ್ಸಿಯನ್ನು ತೆರೆಯಬಹುದು.
ಹುದ್ದೆಯ ಹೆಸರು :CSC ಗ್ಯಾಸ್ ಏಜೆನ್ಸಿ 2023
ಆನ್‌ಲೈನ್‌ನಲ್ಲಿ ಅನ್ವಯಿಸಿ

ಭದ್ರತಾ ಹಣ: ₹ 1,000
ವಿದ್ಯಾರ್ಹತೆ :
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಹತ್ತನೇ ತರಗತಿ ಪಾಸ್ ಆಗಿರಬೇಕು.

ಪ್ರಮುಖ ಅಂಶಗಳು :ಗ್ಯಾಸ್ ಏಜೆನ್ಸಿಯನ್ನು ತೆರೆಯಲು ಉತ್ತಮ ಸ್ಥಳವನ್ನು ಹೊಂದಿರಬೇಕು ಹಾಗೂ LPG gas ಏಜೆನ್ಸಿಯಿಂದ ದೂರ ಇರಬೇಕು.
ಅರ್ಜಿ ಸಲ್ಲಿಸುವ ಅರ್ಜಿದಾರರು LPG ಏಜೆನ್ಸಿಯೊಂದಿಗೆ MOU ಗೆ ಸಹಿ ಮಾಡಬೇಕಾಗುತ್ತದೆ ಮತ್ತು CSC VLE ಅನ್ನು ಹೊಂದಿರಬೇಕು.
*CSC VLE ಗಳನ್ನು ಹೊಂದಿರುವವರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ ವೆಬ್ಸೈಟ್ ಲಿಂಕ್ : https://services.csccloud.in/mop/default.aspx

ಅರ್ಜಿ ಸಲ್ಲಿಸುವ ವಿಧಾನ :
ವೆಬ್ಸೈಟ್ ಮೂಲಕ ಲಾಗಿನ್ ಆಗಬೇಕು ನಂತರ ಅಲ್ಲಿ ಕೇಳಿರುವಂತಹ ಮಾಹಿತಿಯನ್ನು ಸರಿಯಾಗಿ ತುಂಬಾ ಬೇಕಾಗುತ್ತದೆ. ಅವರು ಕೇಳಿದ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮಿಟ್ ಅನ್ನು ಕ್ಲಿಕ್ ಮಾಡಿ. ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಶುಲ್ಕ : ರೂ 1000 ಪಾವತಿಸಬೇಕು.
ಅಗತ್ಯವಿರುವ ದಾಖಲಾತಿಗಳು :
ಆಧಾರ್ ಕಾರ್ಡ್
csc ಪ್ರಮಾಣಪತ್ರ
ಪ್ರಣಾಳಿಕೆ
ಗುರುತಿನ ಪುರಾವೆ
ವಸತಿ ಪ್ರಮಾಣ
ಮೊಬೈಲ್ ನಂಬರ
ಪಾಸ್ಪೋರ್ಟ್ ಗಾತ್ರದ ಫೋಟೋ

Leave a Reply

Your email address will not be published. Required fields are marked *