ಭಾರತದ ಮೊದಲ ಎಲೆಕ್ಟ್ರಾನಿಕ್ ಬಸ್ ಬೆಂಗಳೂರಿನಲ್ಲಿ ಇದರ ವಿಶೇಷತೆ ನೋಡಿ
ರಾಜಧಾನಿ ಬೆಂಗಳೂರು ಸಕಲ ಸೌಲಭ್ಯ ಇರುವ ಇಲೆಕ್ಟ್ರಾನಿಕ್ ಸಿಟಿ. ಇಂತಹ ಸೌಲಭ್ಯ ಇಲ್ಲ ಎನ್ನುವಂತಹ ಪರಿಸ್ಥಿತಿ ಇರುವುದು ಕಡಿಮೆಯೆ. ಇಂತಹ ಬೆಂಗಳೂರಿನಲ್ಲಿ ಈಗ ಇಲೆಕ್ಟ್ರಾನಿಕ್ ಬಸ್ ಗಳಿಗೆ ಚಾಲನೆ ನೀಡುವ ಪ್ರಯತ್ನ ನಡೆಯುತ್ತಿದೆ. ಹಾಗಾದರೆ ಈ ಬಸ್ ಹೇಗಿದೆ? ಇದರ ಉಪಯುಕ್ತತೆ…