ಸಬ್ಜಾ ಬೀಜವನ್ನು ಪ್ರತಿದಿನ ಸೇವಿಸುವುದರಿಂದ ಶರೀರಕ್ಕೆ ಏನಾದ್ರು ಹಾನಿ ಆಗುತ್ತಾ? ಓದಿ
ಹಲವು ಧಾನ್ಯಗಳಿಂದ ಸಾಕಷ್ಟು ಉಪಯೋಗವಿದೆ. ಅದರಂತೆ ಸಬ್ಜಾ ಬೀಜವನ್ನು ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಯಾರು ಸೇವಿಸಬಹುದು ಯಾರು ಸೇವಿಸಬಾರದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಬ್ಜಾ ಬೀಜ ಕಾಮ ಕಸ್ತೂರಿ ಬೇಸಿಲ್ ಸೀಡ್ಸ್ ಎನ್ನುವರು. ಬೇಸಿಗೆ ಕಾಲದಲ್ಲಿ ದೇಹದ…