ಆರೋಗ್ಯಕ್ಕೆ ದೊಡ್ಡಪತ್ರೆ ತಂಬುಳಿ ಒಳ್ಳೆಯದು ಇದನ್ನು ಮಾಡುವ ಸುಲಭ ವಿಧಾನ
ಮಲೆನಾಡು ಎಂದರೆ ತಂಬುಳಿ, ಗೊಜ್ಜು, ಸಾರು ನೆನಪಾಗುತ್ತದೆ. ಅದರಲ್ಲಿ ಸುಲಭವಾಗಿ ಮಾಡುವ ದೊಡ್ಡಪತ್ರೆ ತಂಬುಳಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ದೊಡ್ಡಪತ್ರೆ ಗಿಡವನ್ನು ಮನೆಯಲ್ಲೇ ಬೆಳೆಸಿಕೊಳ್ಳಬಹುದು ಪೋಟ್ ನಲ್ಲಿ ಮಣ್ಣು ಮತ್ತು ಗೊಬ್ಬರ ಹಾಕಿ ಚೆನ್ನಾಗಿ ಬೆಳೆಸಬಹುದು ದೊಡ್ಡಪತ್ರೆಯನ್ನು ಬಳಸುವುದರಿಂದ…