Category: Health & fitness

ಕುಳ್ಳಗಿರುವ ಪುರುಷರಲ್ಲಿ ಹೆಚ್ಚಾಗಿರುತ್ತಂತೆ ಆ ಶಕ್ತಿ, ಸಂಶೋಧನೆ ಬಿಚ್ಚಿಟ್ಟ ಅಸಲಿ ಸತ್ಯ ಏನು ಗೊತ್ತಾ

Healthy information: ಕೇವಲ ಪ್ರೀತಿಯಿಂದ ದಾಂಪತ್ಯ ಜೀವನ ಚೆನ್ನಾಗಿ ನಡೆಯುವುದಿಲ್ಲ. ಮದುವೆಯಾದ ನಂತರವೂ ಕೂಡ ಸತಿಪತಿಗಳು ಚೆನ್ನಾಗಿರಬೇಕು ಎಂದರೆ ದೈಹಿಕವಾಗಿ ಚೆನ್ನಾಗಿ ಸೇರುವುದು ಕೂಡ ಪ್ರಮುಖವಾಗಿರುತ್ತದೆ. ಕೆಲವರು ದೈಹಿಕವಾಗಿ ಸೇರುವುದರ ಬಗ್ಗೆ ಮಹಿಳೆಯರು ಆಸಕ್ತಿಯನ್ನು ಹೆಚ್ಚಾಗಿ ಹೊಂದಿರುತ್ತಾರೆ, ಆದರೆ ಅವರು ತೋರಿಸಿಕೊಳ್ಳುವುದಿಲ್ಲ…

ಕಣ್ಣಿನ ಸಮಸ್ಯೆ, ದೃಷ್ಟಿದೋಷ ಸೇರಿದಂತೆ ವೈದ್ಯರಿಗೆ ಸವಾಲಾದ ಕೇಸ್ ಗಳನ್ನು ಸಂಪೂರ್ಣ ಉಚಿತವಾಗಿ ಸರಿಪಡಿಸುತ್ತಾರೆ ಈ ನಾಟಿ ವೈದ್ಯ.

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಜೀವನಕ್ಕೆ ಬೇಕಾಗುವಂತಹ ವಸ್ತುಗಳಿಗೆ ತಾವು ದುಡಿದದ್ದನ್ನು ಖರ್ಚು ಮಾಡುವುದಕ್ಕಿಂತ ಹೆಚ್ಚಾಗಿ ವೈದ್ಯರಿಗಾಗಿ ಜನರು ಖರ್ಚು ಮಾಡುವ ಪರಿಸ್ಥಿತಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಇದೇ ವಿಚಾರಕ್ಕೆ ಸಂಬಂಧಿಸಿದ ಇದಕ್ಕೆ ತದ್ವಿರುದ್ಧವಾಗಿರುವಂತಹ ಒಂದು…

ಈ ಕಾಳುಗಳು ಎಲ್ಲಿ ಸಿಕ್ಕರೂ ಬಿಡಬೇಡಿ ಯಾಕೆಂದರೆ

ಸಾಮಾನ್ಯವಾಗಿ ನೀವು ಅಡುಗೆಯಲ್ಲಿ ರಾಜ್ಮ ಕಾಳಿನ ಬಗ್ಗೆ ಕೇಳಿರುತ್ತೀರಿ. ಇದನ್ನು ಕಿಡ್ನಿ ಕಾಳು ಎನ್ನುವುದಾಗಿ ಕೂಡ ಕರೆಯುತ್ತಾರೆ. ಇದರಿಂದ ಮಾಡಿದ ಸಾರು ಅಥವಾ ಪಲ್ಯವನ್ನು ಜನರು ಬಾಯಿ ಚಪ್ಪರಿಸಿ ತಿನ್ನುತ್ತಾರೆ ಆದರೆ ಕೇವಲ ರುಚಿಯಲ್ಲ ಅಷ್ಟೇ ಮಾತ್ರವಲ್ಲದೆ ಇದರ ಔಷಧೀಯ ಗುಣಗಳು…

ನೀರಿನಲ್ಲಿ ಕರ್ಪೂರ ಹಾಕಿ ಸ್ನಾನ ಮಾಡಿದರೆ ಎಷ್ಟೆಲ್ಲಾ ಪ್ರಯೋಜನ ಆಗುತ್ತೆ ತಿಳಿದುಕೊಳ್ಳಿ

ಸಾಮಾನ್ಯವಾಗಿ ನಿಮಗೆಲ್ಲಾ ಕರ್ಪೂರದ ಹೆಸರು ಕೇಳಿದಾಗ ದೇವರ ಪೂಜೆಗೆ ಉಪಯೋಗಿಸುವ ವಸ್ತು ಎಂಬುದಾಗಿ ಮೊದಲಿಗೆ ನೆನಪಿಗೆ ಬರುತ್ತದೆ. ಆದರೆ ಕರ್ಪೂರ ಒಂದಕ್ಕಿಂತ ಹೆಚ್ಚು ಉಪಯೋಗಗಳಿಗೆ ಬಳಸಲಾಗುವಂತಹ ವಸ್ತು ಎಂಬುದನ್ನು ಇಂದಿನ ಲೇಖನಿಯಲ್ಲಿ ಖಂಡಿತವಾಗಿ ನೀವು ಸಂಪೂರ್ಣ ವಿವರವಾಗಿ ತಿಳಿಯಲಿದ್ದೀರಿ. ಅಷ್ಟಕ್ಕೂ ಕರ್ಪೂರವನ್ನು…

ಮನೆಯಲ್ಲಿ ಯಾವ ತುಳಸಿ ಇರಬೇಕು, ರಾಮ ತುಳಸಿ ಅಥವಾ ಕೃಷ್ಣಾ ತುಳಸಿ? ತಿಳಿದುಕೊಳ್ಳಿ

ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವನ್ನು ಪಡೆದಿರುವ ತುಳಸಿ ಸಸ್ಯವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಕಂಡುಬರುತ್ತದೆ, ಏಕೆಂದರೆ ಇದನ್ನು ಹಿಂದೂಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತುಳಸಿ ಎಂದೂ ಕರೆಯಲ್ಪಡುವ ಈ ಮೂಲಿಕೆಯು ನೆಗಡಿ, ಜ್ವರ ಮತ್ತು…

ಎಂಥದ್ದೇ ಕಿವಿ ನೋವಿರಲಿ ತಕ್ಷಣ ಕಡಿಮೆ ಮಾಡುತ್ತೆ ಈ ಮನೆಮದ್ದು

ಸಹಿಸುವುದು ಅಸಾಧ್ಯವಾದ ನೋವೆಂದರೆ ಅದು ಕಿವಿ ನೋವು. ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಕಾಡುವ ನೋವು ಇದಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು…

ಬಿಪಿ ಸಮಸ್ಯೆ ಇರೋರಿಗೆ ಏಲಕ್ಕಿ ಸೇವನೆ, ಹೇಗೆ ಕೆಲಸ ಮಾಡುತ್ತೆ ನೋಡಿ

ಗರಂ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು ಪ್ರಮುಖ ವಸ್ತುವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಏಲಕ್ಕಿ ಕೇವಲ ಅಡುಗೆ ವಸ್ತು ಮಾತ್ರ ವಾಗಿರದೆ ಆಯುರ್ವೇದಿಕ್ ಔಷಧೀಯ ಗುಣವನ್ನು ಹೊಂದಿರುವಂತಹ ವಸ್ತು ಕೂಡ ಆಗಿರುವುದು ಮತ್ತೊಂದು ವಿಶೇಷ ಹಾಗೂ ಉಪಯುಕ್ತಕಾರಿ ವಿಚಾರವಾಗಿದೆ.…

ಸಕ್ಕರೆಕಾಯಿಲೆ ಇರುವವರು ಚುಕ್ಕೆಬಾಳೆಹಣ್ಣು ತಿನ್ನುವುದರಿಂದ ಏನಾಗುತ್ತೆ ಗೊತ್ತಾ

ಸಾಮಾನ್ಯವಾಗಿ ಬಾಳೆಹಣ್ಣುಗಳು ಹಣ್ಣು ಹೆಚ್ಚಾದಷ್ಟು ಅದರ ಮೇಲೆ ಚುಕ್ಕೆ ಚುಕ್ಕಿ ಮೂಡಿಬರುವುದು ಜಾಸ್ತಿ. ಇದನ್ನು ಎಲ್ಲರೂ ಕೂಡ ಬಾಳೆಹಣ್ಣು, ಕೊಳೆತು ಹೋಗಿದೆ ಎಂಬುದಾಗಿ ಭಾವಿಸುತ್ತಾರೆ ಆದರೆ ನಿಜವಾಗಿಯೂ ಕೂಡ ಹಾಗೆ ಆಗಿರುವುದಿಲ್ಲ. ಹಾಗಿದ್ದರೆ ಇಂದಿನ ಲೇಖಾನಿಯಲ್ಲಿ ಕಪ್ಪು ಚುಕ್ಕೆಯನ್ನು ಹೊಂದಿರುವ ಬಾಳೆ…

ಚಳಿಗಾಲದಲ್ಲಿ ಗಂಡ ಹೆಂಡ್ತಿ ಯಾವ ಸಮಯದಲ್ಲಿ ಸೇರೋದು ಉತ್ತಮ? ಸಂಶೋಧನೆ ಬಿಚ್ಚಿಟ್ಟ ಸತ್ಯ ನೋಡಿ

good Health Benefits For marriage Cuples: ಸ್ನೇಹಿತರು ಚಳಿಗಾಲದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯವನ್ನು ಹಾಗೂ ಚರ್ಮದ ವಿಚಾರದಲ್ಲಿ ಕೂಡ ಸಾಕಷ್ಟು ಗಮನವಹಿಸುವುದನ್ನು ಮಾಡುತ್ತಾರೆ. ಈ ಸಮಯದಲ್ಲಿ ದಾಂಪತ್ಯ ಜೀವನದ ವಿಚಾರಕ್ಕೆ ಬರುವುದಾದರೆ ಯಾವ ಸಮಯದಲ್ಲಿ ಗಂಡ ಹಾಗು…

ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುವ ಮೊದಲು ನಿಮಗೆ ಈ ವಿಚಾರ ಗೊತ್ತಿರಲಿ

ಮೊಳಕೆ ಭರಿಸಿದ ಕಾಳುಗಳು ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಒಂದು. ಮೊಳಕೆ ಭರಿಸಿದ ಕಾಳುಗಳು ಸಂಪೂರ್ಣ ಪೋಷಕಾಂಶಳಿಂದ ಕೂಡಿದ್ದು, ಆರೋಗ್ಯಕ್ಕೆ ಅಗತ್ಯವಾದ ಶಕ್ತಿ ಹಾಗೂ ಪೋಷಣೆಯನ್ನು ನೀಡುವುದು. ಕಾಳುಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಪ್ರತಿಯೊಂದು ಕಾಳುಗಳು ಭಿನ್ನವಾಗಿದ್ದು, ತನ್ನದೇ ಆದ ವಿಶೇಷ ಪೋಷಣೆಯನ್ನು…

error: Content is protected !!