ಮನೆಯಲ್ಲಿನ ಇರುವೆಗಳ ಕಾಟಕ್ಕೆ ಸಿಂಪಲ್ ಪರಿಹಾರ
ಇರುವೆ ನೋಡಲು ಚಿಕ್ಕದಾಗಿ ಇದ್ದರೂ ಕಾಟ ಕೊಡುವುದು ಬಹಳ. ಗ್ಯಾಸ್ ಕಟ್ಟೆಯ ಮೇಲೆ ಒಂದು ವಸ್ತು ಇಟ್ಟರೂ ಸಾಕು ಇರುವೆಗಳು ಒಂದು ರಾಶಿ ಬಂದುಬಿಡುತ್ತವೆ. ಅದರಲ್ಲೂ ಹಾಲಿನ ಪಾತ್ರೆ ಇಟ್ಟರೆ ಬಹಳ ಬರುತ್ತದೆ. ಇರುವೆಗಳಲ್ಲಿ ಬಹಳ ವಿಧಗಳಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿವೆ.…