ದ್ರಾಕ್ಷಿ ಹಣ್ಣಿನಲ್ಲಿದೆ ನರರೋಗಕ್ಕೆ ಮನೆಮದ್ದು
ಮೊದಲು ಏನಾದರೂ ಖಾಯಿಲೆ ಬಂದರೆ ಮನೆಯ ಔಷಧಿಯನ್ನು ಮಾಡಿ ಗುಣಪಡಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಹಾಗಲ್ಲ. ದೇಹಕ್ಕೆ ಏನಾದರೂ ಸಣ್ಣ ಪುಟ್ಟ ಬದಲಾವಣೆ ಆದರೂ ಸಾಕು ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಇಂಗ್ಲೀಷ್ ಔಷಧಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿ ಇರುವ ವಸ್ತುಗಳ ಬಗ್ಗೆ ತಿಳಿದು…