ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಮಾಡುವುದರಿಂದ ಶರೀರಕ್ಕೆ ಏನ್ ಲಾಭವಿದೆ ನೋಡಿ
ಚಹಾ ಇಲ್ಲದೇ ಕೆಲವರಿಗೆ ದಿನವೇ ಕಳೆಯುವುದಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಉಪಹಾರ ಸಹ ಸೇವಿಸದೆ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಸಕ್ಕರೆಯನ್ನು ಹಾಕಿ ಚಹಾ ಮಾಡಿ ಎಲ್ಲರೂ ಕುಡಿಯುತ್ತಾರೆ. ಆದರೆ ಸಕ್ಕರೆ ಹಾಕದೇ ಅದರ ಬದಲು ಬೆಲ್ಲಾ…