Category: Health & fitness

ಕಾಲು ಸೂಪ್ ಮಾಡುವ ಅತಿ ಸುಲಭ ವಿಧಾನ ಒಮ್ಮೆ ಟ್ರೈ ಮಾಡಿ

ಕುರಿ ಹಾಗೂ ಮೇಕೆ’ ಕಾಲುಗಳಿಂದ ತಯಾರಿಸಿದ ಸೂಪ್ ಅಥವಾ ಸ್ಟ್ಯೂ ಆಗಿದ್ದು ಇದನ್ನು ಕುರಿಮರಿ ಟ್ರಾಟರ್ ಎಂದೂ ಕರೆಯುತ್ತಾರೆ ಮತ್ತು ಇದು ತುಂಬಾ ಆರೋಗ್ಯಕರ ಸೂಪ್ ಪ್ರೀತಿ ರೆಸಿಪಿ.ರುಚಿಯಾದ ಅಧಿಕೃತ ಮೇಕೆ ಕಾಲು ಸೂಪ್ ದಕ್ಷಿಣ ಭಾರತದ ಸ್ಟೈಲ್ ಸೂಪ್ ವಿಶೇಷವಾಗಿ…

ಉರಿಮೂತ್ರ ಸಮಸ್ಯೆಯಿಂದ ತಕ್ಷಣವೇ ರಿಲೀಫ್ ನೀಡುವ ಮನೆಮದ್ದು

ಬಹಳಷ್ಟು ಜನರು ಉರಿಮೂತ್ರ ಸಮಸ್ಯೆಯನ್ನು ಎದುರಿಸುತ್ತಾರೆ ಅದರಲ್ಲೂ ಮಹಿಳೆಯರು ಹೆಚ್ಚಾಗಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆಗೆ ಮನೆಯಲ್ಲಿ ಸುಲಭವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಮನೆಮದ್ದನ್ನು ತಯಾರಿಸಿ ಸೇವಿಸುವುದರಿಂದ ನಿವಾರಣೆ ಮಾಡಿಕೊಳ್ಳಬಹುದು. ಹಾಗಾದರೆ ಮನೆಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.…

ಕಣ್ಣಿನ ದೃಷ್ಟಿ ಹೆಚ್ಚಿಸಲು ಹೇಳಿಮಾಡಿಸಿದಂತ ಮನೆಮದ್ದು

ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೀವು ಸತತ ಹಲವು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೆ ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಅದಕ್ಕಾಗಿ ನೀವು ಖಂಡಿತವಾಗಿಯೂ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಆಹಾರಗಳನ್ನು ಸೇರಿಸಿಕೊಳ್ಳಬೇಕು. ಎನ್‌ಡಿಟಿವಿಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ಪೋಷಕಾಂಶಗಳಿಂದ…

ಜೇನುತುಪ್ಪದ ಜೊತೆಗೆ ಈ ಮನೆಮದ್ದು ಮಾಡಿದ್ರೆ ಎಂತಹ ಮಧುಮೇಹ ಇದ್ರು ಕಡಿಮೆಯಾಗುತ್ತೆ

ಸೀಬೆ ಹಣ್ಣು ಕೆಲವರಿಗೆ ಶೀತ ನೆಗಡಿ ಉಂಟು ಮಾಡುತ್ತದೆ ಎಂದು ಅದನ್ನು ತಿನ್ನುವುದಿರಲಿ ಮುಟ್ಟುವ ಗೋಜಿಗೂ ಹೋಗುವುದಿಲ್ಲ. ಆದರೆ ಸೀಬೆ ಹಣ್ಣಿನ ಬಗೆಗಿನ ಇಂತಹ ತಪ್ಪು ಕಲ್ಪನೆಯೇ ಒಂದು ದೊಡ್ಡ ತಪ್ಪು. ಏಕೆಂದರೆ ಸೀಬೆ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ…

ಅಂಗಡಿಗಿಂತ ಮನೆಯಲ್ಲಿ ಮಾಡಿ ಸುಲಭವಾಗಿ ನ್ಯಾಚುರಲ್ ಹಾರ್ಲಿಕ್ಸ್ ಪೌಡರ್

ಆರೋಗ್ಯದ ವಿಚಾರ ಬಂದಾಗ ಯಾರು ಕೂಡ ಹಣದ ಮುಖ ನೋಡುವುದಿಲ್ಲ ಎನ್ನುವುದು ಎಲ್ಲಾ ವ್ಯಾಪಾರಿಗಳಿಗೂ ತಿಳಿದ ವಿಷಯವೇ. ಅದರಲ್ಲಿಯೂ ಮಕ್ಕಳ ಆರೋಗ್ಯದ ವಿಚಾರದಲ್ಲಿ ಹಣ ಎಷ್ಟೊಂದು ಯಾರೊಬ್ಬರೂ ಸಹ ಹೆಚ್ಚಾಗಿ ಕೇಳಲು ಹೋಗುವುದಿಲ್ಲ. ಈ ಕೆಲವು ಅಗತ್ಯತೆಗಳನ್ನು ಮನಗೊಂಡಂತಹ ಬಹುರಾಷ್ಟ್ರೀಯ ಕಂಪನಿಗಳು…

ಪೈನ್ ಕಿ’ಲ್ಲರ್ ಮಾತ್ರೆಗಳು ನೋವನ್ನ ಹೇಗೆ ಕಡಿಮೆ ಮಾಡುತ್ತೆ ನೋಡಿ

ಮಧ್ಯಪಾನ ಮಾಡುವುದರಿಂದ ದುಃಖ ಮರೆತುಹೋಗುತ್ತದೆ ಎನ್ನುತ್ತಾರೆ ಇದು ನಿಜವೇ, ಟ್ಯಾಟೂ ಹೋಗುವುದಿಲ್ಲ ಇದಕ್ಕೆ ಕಾರಣವೇನು, ಪೇನ್ ಕ್ಯೂಲರ್ ಟ್ಯಾಬ್ಲೆಟ್ ತೆಗೆದುಕೊಂಡಾಗ ನಮಗೆ ನೋವಿನ ಅನುಭವವಾಗುವುದಿಲ್ಲ ಹೇಗೆ ಇಂತಹ ಹಲವು ಕುತೂಹಲಕಾರಿ ಮತ್ತು ಆಶ್ಚರ್ಯಕರವಾದ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ಜೇನು…

ಒಂದೇ ದಿನದಲ್ಲಿ ಪಿಂಕ್ ಲಿಪ್ಸ್ ಪಡೆಯುವುದು ಹೇಗೆ? ನೋಡಿ ಮನೆಮದ್ದು

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯೆಂದರೆ ತುಟಿ ಒಡೆಯುವುದು ಮತ್ತು ಚರ್ಮ ಸುಕ್ಕುಗಟ್ಟಿದಂತೆ ತಡೆಯುವುದು ಹೇಗೆ ಎನ್ನುವುದು. ಹೇಳಿ ಕೇಳಿ ಹುಡುಗಿಯರಿಗೆ ಚರ್ಮ, ತುಟಿಗಳ ಮೇಲೆ ಅತಿಯಾದ ಕಾಳಜಿ ಇರುವುದರಿಂದ ಅವುಗಳ ಸಂರಕ್ಷಣೆ ತಲೆ ನೋವಾಗಿ ಬಿಡುತ್ತದೆ. ಅದು ಕೂಡ ಚಳಿಗಾಲದಲ್ಲಿ…

ಮನುಷ್ಯನಲ್ಲಿ ಆಲಸ್ಯತನ ಯಾಕೆ ಬರುತ್ತೆ, ಇದರಿಂದ ಹೊರಬರೋದು ಹೇಗೆ ನೋಡಿ

ಇತ್ತಿಚಿನ ದಿನಗಳಲ್ಲಿ ಜನರು ಹಲವಾರು ಕೆಲಸ ಕಾರ್ಯಗಳಲ್ಲಿ ಮುಳುಗಿ ತಮ್ಮನ್ನು ತಾವೇ ಮರೆತುಕೊಂಡು ಆಲಸ್ಯ ಜೀವನದ ಹಾದಿ ಹಿಡಿಯುತ್ತಿದ್ದಾರೆ. ಇದರಿಂದ ಹೊರ ಬರುವುದು ಹಾಗೂ ಆಲಸ್ಯ ಜೀವನದಿಂದ ದೂರವಿರುವುದು ಹೇಗೆ ಎಂಬುದನ್ನು ಈ ಪಠ್ಯದ ಮೂಲಕ ತಿಳಿದುಕೋಳ್ಳಣ. ಮೊದಲನೆಯದಾಗಿ, ನೀವು ಅಧ್ಯಯನ…

ಖಾಲಿ ಹೊಟ್ಟೆಯಲ್ಲಿ ತುಳಸಿಎಲೆ ತಿನ್ನುವುದರಿಂದ ಆಗುವ 5 ಲಾಭಗಳಿವು ತಿಳಿಯಿರಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಪೂಜೆ ಮಾಡುತ್ತಾರೆ, ಭಾರತದಲ್ಲಿ ಅದರಲ್ಲೂ ಹಿಂದೂಗಳು ತುಳಸಿಯನ್ನು ತುಂಬಾ ಪವಿತ್ರವೆಂದು ಭಾವಿಸುವರು. ತುಳಸಿ ಗಿಡದಲ್ಲಿ ದೇವಾನುದೇವತೆಗಳು ನೆಲೆಸಿರುವರು ಎಂದು ಪುರಾಣಗಳು ಕೂಡ ಹೇಳಿವೆ. ಅದೇ ರೀತಿಯಲ್ಲಿ ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಆಯುರ್ವೇದ ದಲ್ಲಿ…

ಉಗುರಿನ ಮೇಲೆ ಈ ರೀತಿ ಆಗಿದೆಯಾ? ನಿಮ್ಮ ಆರೋಗ್ಯದ ಗುಟ್ಟು ತಿಳಿಸುತ್ತೆ

ನಾಲಿಗೆಯಲ್ಲಿ ಕೂದಲು ಬೆಳೆಯಲು ಕಾರಣವೇನು, ಸಾವು ಬರದಂತೆ ತಡೆಯುವ ಟೆಕ್ನಾಲಜಿಯ ಬಗ್ಗೆ, ಉಗುರಿನ ಮೇಲೆ ಇರುವ ಗುರುತಿನ ಮೂಲಕ ಆರೋಗ್ಯದ ಸ್ಥಿತಿಯನ್ನು ಕಂಡುಹಿಡಿಯಬಹುದು ಈ ರೀತಿಯ ಕುತೂಹಲಕಾರಿ ಅನೇಕ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ತಲೆ, ದೇಹದಲ್ಲಿ ಕೂದಲು ಬೆಳೆಯುತ್ತದೆ…

error: Content is protected !!