Category: Health & fitness

ಪೇನ್ ಕಿಲ್ಲರ್ ಔಷಧಿ ಸೇವಿಸುವ ಮುನ್ನ ಎಚ್ಚರ, ಇದರಿಂದ ಏನಾಗುತ್ತೆ ಗೊತ್ತೇ? ಓದಿ.

ಸಾಮಾನ್ಯವಾಗಿ ಪ್ರತಿ ಮನುಷ್ಯನಿಗೂ ಕೂಡ ಒಂದಲ್ಲ ಒಂದು ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ, ಕೆಲವರು ಚಿಕ್ಕ ಪುಟ್ಟ ನೋವಿಗೆ ಇನ್ನೇನು ವೈದ್ಯರ ಬಳಿ ಹೋಗೋದು ಅಂದುಕೊಂಡು ಪೈನ್ ಕಿಲ್ಲರ್ ಔಷಧಿ ಮಾತ್ರೆಗಳನ್ನು ಸೇವಿಸುತ್ತಾರೆ. ಇನ್ನು ಕೆಲವರು ಪ್ರತಿದಿನ ನೋವು ನಿವಾರಣೆಗೆ ಇದನ್ನು…

ಸದ್ಯದ ಪರಿಸ್ಥಿತಿಯಲ್ಲಿ ಹಣ್ಣುಗಳನ್ನು ಮನೆಗೆ ತರುವಾಗ ಈ ವಿಚಾರ ನಿಮಗೆ ಗೊತ್ತಿರಲಿ

ಸದ್ಯಕ್ಕೆ ದೇಶದಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದೆ, ಈ ನಿಟ್ಟಿನಲ್ಲಿ ಆರೋಗ್ಯದ ಕಾಳಜಿಯನ್ನು ಪ್ರತಿಯೊಬ್ಬರೂ ಕೂಡ ವಹಿಸಬೇಕು ಇನ್ನು, ಮಾರುಕಟ್ಟೆಯಿಂದ ತರುವಂತ ಹಣ್ಣು ತರಕಾರಿಗಳ ಬಗ್ಗೆ ಹೆಚ್ಚಿನ ಎಚ್ಚರವಹಿಸಬೇಕು ಯಾಕೆಂದರೆ ಈ ಕೊರೋನಾ ರೋಗ ಇವುಗಳ…

ಮಾರ್ಕೆಟ್ ನಿಂದ ತಂದ ಹಸಿಮೆಣಸಿನಕಾಯಿ ಬೇಗನೆ ಹಾಳಾಗದಂತೆ ತಾಜಾವಾಗಿರಲು ಹೀಗೆ ಮಾಡಿ

ನಾವು ಮಾರ್ಕೆಟ್ ನಿಂದ ತಂದಂತಹ ಹಸಿಮೆಣಸಿನ ಕಾಯಿಯನ್ನು ಹೇಗೆ ತಾಜಾ ಇರುವಂತೆ ಇಟ್ಟುಕೊಳ್ಳಬೇಕು ಅನ್ನೋದರ ಬಗ್ಗೆ ಈ ಲೇಖನದಲ್ಲಿ ಇದೆ ಮಾಹಿತಿ. ಮಾರ್ಕೆಟ್ ನಿಂದ ಯಾವುದೇ ತರಕಾರಿ ತಂದರು ಸಹ ಕೆಲವೊಮ್ಮೆ ಅದನ್ನ ಹಾಳಾಗದಂತೆ ತುಂಬಾ ದಿನ ಹೇಗೆ ಇಟ್ಟುಕೊಳ್ಳೋದು ಅನ್ನೋ…

ಕಡಿಮೆ ಸಮಯದಲ್ಲಿ ಘೀ ರೈಸ್ ಮಾಡುವ ಸುಲಭ ವಿಧಾನ

ಬಹಳ ಸುಲಭವಾಗಿ ಹಾಗೂ ಸೊಗಸಾಗಿ ರುಚಿಯಾಗಿ ಘೀ ರೈಸ್ ಹೇಗೆ ಮಾಡೋದು ಅನ್ನೋದನ್ನ ತಿಳಿಸಿಕೊಡ್ತೀವಿ. ಘೀ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು ಏನು ಅಂತ ಮೊದಲು ನೋಡೋಣ. ೨ಕಪ್ ಅಕ್ಕಿ ೪ ಟಿ ಸ್ಪೂನ್ ಹಸಿರು ಬಟಾಣಿ, ೧ ಈರುಳ್ಳಿ, ತುಪ್ಪ…

ಮಾನಸಿಕ ಚಿಂತೆ ಬಿಟ್ಟು, ಸದಾ ಆಕ್ಟಿವ್ ಆಗಿರಲು ಹೀಗೆ ಮಾಡಿ

ದೈಹಿಕ ಆರೋಗ್ಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ ಹಾಗೇ ಮಾನಸಿಕ ಆರೋಗ್ಯದ ಬಗ್ಗೆ ಈ ಲೇಖನದ ಮೂಲಕ ಓದಿ ತಿಳಿದುಕೊಳ್ಳೋಣ. ಮಾನಸಿಕ ಆರೋಗ್ಯದಲ್ಲಿ ಬಹಳ ಮುಖ್ಯವಾಗಿ ಯೋಚನೆ / thought ಚಿಂತೆ. ವಿಚಾರ ಹೇಗೆ ಮಾಡುತ್ತೇವೆ? ಅನ್ನೋದರ ಮೇಲೆ ವಿಚಾರಗಳು ಸೃಷ್ಟಿ ಆಗುತ್ತವೆ.…

ಗಂಟಲು ನೋವು, ಕೆಮ್ಮು ನಿವಾರಣೆಗೆ ಮನೆಯಲ್ಲೇ ತಯಾರಿಸಿ ಮನೆಮದ್ದು

ಗಂಟಲು ನೋವು ಹಾಗೂ ಕೆಮ್ಮು ಬಂದಾಗ ಮನೆಮದ್ದು ಹೇಗೆ ಮಾಡೋದು ಅನ್ನೋದರ ಬಗ್ಗೆ ಈ ಲೇಖನದಲ್ಲಿ ನೋಡಿ ತಿಳಿದುಕೊಳ್ಳಿ. ಮನೆ ಮದ್ದು ಮಾಡುವ ಮೊದಲು ಈ ಎರಡು ಸಲಹೆಗಳನ್ನು ಅನುಸರಿಸಬೇಕು. ಒಂದು, ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು ಹಾಗೂ ಇನ್ನೊಂದು ಬಾಯಿ…

ಬೆಲ್ಲ ಹಾಗೂ ಕಡ್ಲೆ ತಿನ್ನುವುದರಿಂದ ಆಗುವ ಪ್ರಯೋಜನವಿದು

ಚಳಿಗಾಲ ಬಂತೆಂದರೆ ಕೆಲವರಿಗೆ ಆನಂದ, ಇನ್ನೂ ಕೆಲವರಿಗೆ ಅಯ್ಯೋ ಈ ಚಳಿಗಾಲ ಯಾವಾಗ ಮುಗಿಯತ್ತೆ ಅಂತ ಅನ್ಸತ್ತೆ. ಚಳಿಗಾಲದಲ್ಲಿ ವೈರಸ್ ಮತ್ತು ಶೀತದ ಸಮಸ್ಯೆ ಮಕ್ಕಳಲ್ಲಿ ಮತ್ತು ವಯಸ್ಸಾದವರಲ್ಲಿ ತುಂಬಾ ಇರತ್ತೆ. ಈ ಸಮಯದಲ್ಲಿ ದೇಹವನ್ನು ಬೆಚ್ಚಗೆ ಇರಿಸಲು ಮತ್ತು ದೇಹದ…

ಅಡುಗೆಯಲ್ಲಿನ ಹುಣಸೆ ಹುಳಿ ಬಳಸುತ್ತಿದ್ರೆ ಇದನೊಮ್ಮೆ ತಿಳಿಯಿರಿ

ಲಘು ಪಾನೀಯಗಳಲ್ಲಿ ಈ ಹುಣಸೆ ಹಣ್ಣಿನ ನೀರನ್ನು ಬಳಸಲಾಗುತ್ತದೆ. ಇದರಲ್ಲಿ ಆರೋಗ್ಯಕ್ಕೆ ಬೇಕಾದಂತಹ ತುಂಬಾ ಅಂಶಗಳು ಇವೆ. ಆದ್ದರಿಂದ ಹುಣಸೆ ಹಣ್ಣಿನ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಿಗುವ ಉತ್ತಮ ಲಾಭಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಹುಣಸೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ…

ರಕ್ತ ಸಂಬಂಧಗಳಲ್ಲಿ ಮದುವೆ ಆದರೆ ಏನಾಗುತ್ತದೆ ಗೊತ್ತೇ? ಮದುವೆ ಆಗೋರು ತಿಳಿಯಬೇಕಾದ ವಿಷಯ

ರಕ್ತ ಸಂಬಂಧಗಳಲ್ಲಿ ಮದುವೆ ಆದರೆ ಏನಾಗುತ್ತದೆ? ಹಾಗೆ ಗಂಡ ಹೆಂಡತಿ ಇಬ್ಬರ ಬ್ಲಡ್ ಗ್ರೂಪ್ ಒಂದೇ ಆಗಿದ್ದರೆ ಏನಾಗುತ್ತದೆ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ. ಎಷ್ಟೋ ಸಲ ಸಂಬಂಧಗಳಲ್ಲಿ ಮಕ್ಕಳು ಚಿಕ್ಕವರು ಇರುವಾಗಲೇ ಹುಡುಗ ಹುಡುಗಿಗೆ ಮದುವೆ ನಿಶ್ಚಯ ಮಾಡಿರುತ್ತಾರೆ. ಮತ್ತೆ…

ಹೊಟ್ಟೆ ಹುಳು (ಜಂತು ಹುಳು) ನಿವಾರಣೆಗೆ ಬೆಸ್ಟ್ ಮನೆಮದ್ದು

ಇವತ್ತಿನ ವಿಚಾರ ಹೊಟ್ಟೆಯಲ್ಲಿ ಆಗುವಂತಹ ಜಂತು ಹುಳಗಳು, ಕೊಕ್ಕೆ ಹುಳಗಳ ಸಮಸ್ಯೆಗೆ ಆಯುರ್ವೇದದ ಮನೆ ಮದ್ದು. ಮಾನವನ ಶರೀರವನ್ನು ಒಂದು ದೇಶ ಅಂತ ತಿಳಿದುಕೊಂಡರೆ, ದೇಹಕ್ಕೂ ಹಾಗೂ ದೇಶಕ್ಕೂ ಇರುವ ಸಾಮ್ಯತೆ. ಒಂದು ದೇಶ ಅಂತ ಬಂದಾಗ ಅಲ್ಲಿ ಎಲ್ಲರೂ ಸಾಮಾನ್ಯ…

error: Content is protected !!