Daily Horoscope Today: ಶ್ರೀ ಶಿರಡಿ ಸಾಯಿಬಾಬಾನ ಆಶೀರ್ವಾದದಿಂದ ಇಂದಿನ ರಾಶಿಭವಿಷ್ಯ ನೋಡಿ
ಮೇಷ ರಾಶಿ (Aries) ಮನೆಯ ಕೆಲ ವಸ್ತುಗಳು ಹಾಳಾಗಿ ಕಿರಿಕಿರಿಯಾಗಬಹುದು. ಹೊಸದನ್ನು ಕಲಿಯುವ ಮನಸ್ಥಿತಿಯಿಂದ ವೃತ್ತಿಪರ ಜೀವನದಲ್ಲಿ ಹೊಸ ಅವಕಾಶಗಳು ತೆರೆಯುತ್ತದೆ. ಮನರಂಜನೆಗಾಗಿ ಮಾರ್ಗಗಳನ್ನು ಹುಡುಕುವಿರಿ. ಶನಿ ಚಾಲೀಸಾ ಹೇಳಿಕೊಳ್ಳಿ. ವೃಷಭ ರಾಶಿ ಯಾವುದೋ ವಿಚಾರಕ್ಕೆ ಸಾಕಷ್ಟುಹಣ ಹೂಡಿಕೆ ಮಾಡುತ್ತೀರಿ. ಕೂಡಿಟ್ಟಿರುವ…