ಅದೃಷ್ಟ ತರುವ ಹುಡುಗಿಯಲ್ಲಿ ಈ ಚಿನ್ಹೆಗಳು ಇರುತ್ತೆ ಅನ್ನುತ್ತೆ ಸಾಮುದ್ರಿಕ ಶಾಸ್ತ್ರ
ಸ್ತ್ರೀಯರಲ್ಲಿ ಇರುವ ಚಿಹ್ನೆಗಳ ಮೇಲೆ ಅದೃಷ್ಟವಂತರೆಂದು ಹೇಳಲಾಗುತ್ತದೆ. ಭವಿಷ್ಯ ನಿರ್ಧರಿಸಲು ಹಲವು ಶಾಸ್ತ್ರಗಳಿರುತ್ತವೆ ಅದರಲ್ಲಿ ಸಾಮುದ್ರಿಕ ಶಾಸ್ತ್ರ ಪ್ರಮುಖವಾಗಿದೆ ಈ ಶಾಸ್ತ್ರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾದ ಸಾಮುದ್ರಿಕ ಶಾಸ್ತ್ರದ ಪ್ರಕಾರ ಮನುಷ್ಯನ ಶರೀರದ…