Category: Astrology

ಈ ದಿನಗಳಲ್ಲಿ ಜನಿಸುವ ಹೆಣ್ಣು ಮಗು ತುಂಬಾನೆ ಅದೃಷ್ಟವಂತದ್ದು

ಕೆಲವರಿಗೆ ಅವರದೇ ಆದ ನಂಬಿಕೆಗಳು ಇರುತ್ತವೆ. ಕೆಲವರಿಗೆ ಗಂಡುಮಗ ಬೇಕು ಎಂದು ಇರುತ್ತದೆ. ಕೆಲವರಿಗೆ ಹೆಣ್ಣು ಮಗು ಬೇಕು ಎಂದು ಇರುತ್ತದೆ.ಆದರೆ ಕೆಲವರಿಗೆ ಇದೇ ಸಮಯದಲ್ಲಿ ಹೆಣ್ಣುಮಗು ಬೇಕು ಎಂದು ಇರುತ್ತದೆ.ಹಾಗಾಗಿ ಕೆಲವರು ಜ್ಯೋತಿಷ್ಯಶಾಸ್ತ್ರವನ್ನು ನಂಬುತ್ತಾರೆ. ಕೆಲವರು ಜ್ಯೋತಿಷ್ಯರುಗಳನ್ನು ಕೇಳುತ್ತಾರೆ. ಆದ್ದರಿಂದ…

ಅಕ್ಟೋಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ತುಂಬಾನೇ ಅಪರೂಪ

ಜಾತಕ, ಹುಟ್ಟಿದ ದಿನಾಂಕ, ರಾಶಿ- ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯ ಹಾಗೂ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ ಎಂಬ ಮಾಹಿತಿ ನೀಡುತ್ತಾರೆ. ಇವು ಕೆಲವು ಸಲ ಸತ್ಯವಾಗಿರುತ್ತದೆ ಕೂಡಾ. ಹಾಗೆಯೆ ಹುಟ್ಟಿದ ತಿಂಗಳಿನ ಆಧಾರದ ಮೇಲೆಯೂ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ಮಾಡಿ ಕೊಡುತ್ತಾರೆ.…

ಇಂತಹ ಮಹಿಳೆಯರು ತುಳಸಿ ಪೂಜೆ ಮಾಡೋದು ಒಳಿತಲ್ಲ

ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ವಿಶೇಷ ಸ್ಥಾನವಿದೆ. ಯಾವ ಮಹಿಳೆಯರು ತುಳಸಿ ಪೂಜೆ ಮಾಡಬಹುದು, ಯಾರು ತುಳಸಿ ಪೂಜೆ ಮಾಡಬಾರದು ಎಂದು ಈ ಲೇಖನದ ಮೂಲಕ ತಿಳಿಯೋಣ. ಹಿಂದೂ ಧರ್ಮದಲ್ಲಿ ತುಳಸಿಯು ಸರ್ವಶ್ರೇಷ್ಟವಾಗಿದ್ದು ಎಲ್ಲರೂ ಇದನ್ನು ಪೂಜೆ ಮಾಡುತ್ತಾರೆ. ತುಳಸಿಯು ತಾಯಿ…

ದೇವರಿಗೆ ಪೂಜೆ ಮಾಡುವಾಗ ಮುಖ್ಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯ ತಿಳಿಯಿರಿ

ದೇವಾಲಯಗಳಲ್ಲಿ ದೇವರನ್ನು ದರ್ಶನ ಮಾಡಿ ಪ್ರಾರ್ಥನೆ ಮಾಡಿ ಪೂಜೆ ಮಾಡಿಸುವುದು ಆಚಾರವಾಗಿ ನಮ್ಮ ಸಂಪ್ರದಾಯ ಆಗಿದೆ. ದೇವಾಲಯಗಳಿಗೆ ನಾವು ಹೋದಾಗ ಆ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ, ಪೂಜಿಸಿ ಮಾಡಿದರೆ ದೇವರು ನಮ್ಮ ಇಚ್ಛೆಯನ್ನು ಈಡೇರಿಸುತ್ತಾನೆ. ಏಕೆಂದರೆ ಮನುಷ್ಯನ ಕಷ್ಟಗಳಿಗೆ ಕಣ್ಣಿಗೆ ಕಾಣದೆ…

ನವರಾತ್ರಿಯ ಎರಡನೇ ದಿನದ ಶಕ್ತಿದೇವತೆಯಾದ ಬ್ರಹ್ಮಚಾರಿಣಿ ದೇವಿಯು ಶಿವನನ್ನು ವರಿಸಿ ಬ್ರಹ್ಮಚಾರಿಣಿ ಆಗಿದ್ದು ಹೇಗೆ? ತಿಳಿಯಿರಿ

ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ಜಗಜ್ಜನನಿ ದೇವಿಯ ಎರಡನೆ ಸ್ವರೂಪವಾದ ಬ್ರಹ್ಮಚಾರಿಣೀ ಭಕ್ತರಿಗೆ ಅನಂತಫಲವನ್ನು ಕೊಡುತ್ತಾಳೆ. ಬ್ರಹ್ಮ ಶಬ್ದದ ಅರ್ಥ ತಪಸ್ಸು ಎಂಬುದಾಗಿದೆ. ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿರುತ್ತದೆ. ದೇವಿಯ ಬಲಗೈಯಲ್ಲಿ ಜಪಮಾಲೆ ಮತ್ತು…

ಮಕರ ರಾಶಿಯವರಿಗೆ ಈ ಅಕ್ಟೋಬರ್ ತಿಂಗಳು ಹೇಗಿರಲಿದೆ ನೋಡಿ

ಪ್ರತಿಯೊಬ್ಬ ಮನುಷ್ಯನು ಅವನದೇ ಆದ ರಾಶಿಗಳು ಮತ್ತು ನಕ್ಷತ್ರಗಳನ್ನು ಹೊಂದಿರುತ್ತಾನೆ. 12 ರಾಶಿಗಳು ಮತ್ತು 27 ನಕ್ಷತ್ರಗಳು ಇವೆ. ಪ್ರತಿಯೊಂದು ರಾಶಿ ನಕ್ಷತ್ರಗಳು ಬೇರೆಬೇರೆ ಗುಣಲಕ್ಷಣಗಳನ್ನು ಹೊಂದಿರುತ್ತದೆ. ನಾವು ಇಲ್ಲಿ 2020ರ ಅಕ್ಟೋಬರ್ ತಿಂಗಳ ಮಕರ ರಾಶಿಯ ಬಗ್ಗೆ ತಿಳಿಯೋಣ. ಮಕರ…

ಸಿಂಹ ರಾಶಿಯವರ ಅಧಿಪತಿ ಸೂರ್ಯದೇವ ಆಗಿರುವುದರಿಂದ ಜೀವನ ಹೇಗಿರುತ್ತೆ ಗೊತ್ತೇ

ಜನ್ಮ ಕುಂಡಲಿಯ ಪ್ರಕಾರ ಬಂದ ರಾಶಿಯು ವ್ಯಕ್ತಿಯ ಭವಿಷ್ಯದ ಬಗೆಗೆ ಹೇಳುತ್ತವೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಇದೆ. ಜ್ಯೋತಿಷಿಗಳು ಹೇಳಿದ ಕೆಲವು ಭವಿಷ್ಯಗಳು, ಅವರ ವ್ಯಕ್ತಿತ್ವದ ಪರಿಚಯ ನಿಜವಾಗುತ್ತವೆ ಕೂಡ. ಹನ್ನೆರಡು ರಾಶಿಗಳಲ್ಲಿ ಒಂದಾದ ಸಿಂಹ ರಾಶಿಯ ವ್ಯಕ್ತಿತ್ವದ ಬಗ್ಗೆ…

ಅಕ್ಟೋಬರ್ ತಿಂಗಳು ಮಿನ ರಾಶಿಯವರ ಪಾಲಿಗೆ ಹೇಗಿರಲಿದೆ ನೋಡಿ

ಅಕ್ಟೋಬರ್ 2020ರಲ್ಲಿ ಮೀನ ರಾಶಿಯ ಭವಿಷ್ಯ ಹೇಗಿರುತ್ತದೆ, ಅವರಿಗೆ ಆಗುವ ಶುಭ ವಿಚಾರಗಳು ಯಾವುವು, ಎಚ್ಚರಿಕೆಯಿಂದ ಇರಬೇಕಾದ ವಿಷಯಗಳು ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಈ ತಿಂಗಳಿನಲ್ಲಿ ಲಾಭ ಸ್ಥಾನದಲ್ಲಿ ಶನಿ ಇದ್ದು ಲಾಭ ಬರುತ್ತದೆ. ಕೆಲವು ಅನಿರೀಕ್ಷಿತ…

ಕುಂಭ ರಾಶಿಯವರಿಗೆ ಅಕ್ಟೋಬರ್ ತಿಂಗಳು ಹೇಗಿರಲಿದೆ ನೋಡಿ

ಅಕ್ಟೋಬರ್ 2020 ರಲ್ಲಿ ಕುಂಭ ರಾಶಿಯ ಭವಿಷ್ಯ, ಅವರ ಹಣಕಾಸಿನ ವಿಚಾರ, ವಿದ್ಯಾರ್ಜನೆ ಮೊದಲಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಅಕ್ಟೋಬರ್ ತಿಂಗಳಲ್ಲಿ ಕುಂಭ ರಾಶಿಗೆ ರಾಶ್ಯಾಧಿಕಾರಿ ಶನಿ ಮಹಾರಾಜ ವ್ಯಯ ಭಾವದಲ್ಲಿದ್ದು, ಶುಕ್ರನು ದೃಷ್ಟಿಸುತ್ತಿರುತ್ತಾನೆ. ಆರೋಗ್ಯ ವಿಷಯದಲ್ಲಿ ಸಂಕಷ್ಟ…

ನೇರ ನುಡಿ, ಹೆಚ್ಚು ಧೈರ್ಯ ಹೊಂದಿರುವ ವೃಶ್ಚಿಕ ರಾಶಿಯವರ ಲಕ್ಕಿ ನಂಬರ್ ಯಾವುದು ನೋಡಿ

ವೃಶ್ಚಿಕ ರಾಶಿಯವರ ವ್ಯಕ್ತಿತ್ವ ಹೇಗಿರುತ್ತದೆ, ಅವರಿಗೆ ಬರುವ ಆರೋಗ್ಯ ಸಮಸ್ಯೆಗಳು ಯಾವುವು, ಅವರಿಗೆ ಆಗುವ ಲಕ್ಕಿ ನಂಬರ್ಸ್ ಯಾವುವು ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರವೇನು ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ವೃಶ್ಚಿಕ ರಾಶಿಯನ್ನು ಕೀಟ ರಾಶಿ ಎನ್ನುವರು. ಇವರು…

error: Content is protected !!