ವೃಷಭರಾಶಿ: ಇವರು ಯಾರಿಗೂ ಅಷ್ಟು ಸುಲಭವಾಗಿ ಬಗ್ಗಲ್ಲ ಆದ್ರೆ, ಇವರ ಲೈಫ್ ಹೇಗಿರತ್ತೆ ನೋಡಿ
ದ್ವಾದಶ ರಾಶಿಗಳಲ್ಲಿ ವೃಷಭ ರಾಶಿಯು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಭೂಮಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ಸಾಮಾನ್ಯವಾಗಿ ಪ್ರಾಮಾಣಿಕರು, ಮತ್ತು ಮೊಂಡು ಸ್ವಭಾವದವರು, ಸಹನಾಶೀಲರು, ವೈಯಕ್ತಿಕ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಬಯಸುವ ಸಭ್ಯ ವ್ಯಕ್ತಿಗಳಾಗಿರುತ್ತಾರೆ. ವಿಶ್ವಾಸಾರ್ಹ ವ್ಯಕ್ತಿಗಳಾದ ಇವರ ವ್ಯಕ್ತಿತ್ವ ಹಾಗೂ ಕುಂಡಲಿಯ…