ಮನೆಗೆ ಅದೃಷ್ಟ ತರುವ ಹೆಣ್ಣುಮಕ್ಕಳಲ್ಲಿ ಈ 6 ಲಕ್ಷಣಗಳಿರುತ್ತೆ, ಅವು ಯಾವುವು ಗೊತ್ತಾ
ಸಾಮುದ್ರಿಕ ಶಾಸ್ತ್ರ ವೈದಿಕ ಪರಂಪರೆಯಲ್ಲಿ ಒಂದು ಭಾಗ ಆಗಿದ್ದು ವ್ಯಕ್ತಿಯ ಮುಖ ಸೆಳೆತ ಓದುವಿಕೆ ಹಾಗೂ ಸಂಪೂರ್ಣ ದೇಹದ ವಿಶ್ಲೇಷಣೆ ಆಗಿದೆ ಇನ್ನೂ ಪುರಾತನ ಕಾಲದಿಂದ ಕೂಡ ಈ ಪದ್ಧತಿ ಅಳವಡಿಕೆಯಲ್ಲಿ ಇದ್ದು ಮುಖ ನೋಡಿ ಮಣೆ ಹಾಕಬೇಡಿ ಎಂಬ ಮಾತು…