ಧನಸ್ಸು ರಾಶಿ ರಾಶಿಯವರಿಗೆ ಜೂನ್ 15 ರಿಂದ 21 ತಾರೀಕಿನ ತನಕ ಹೇಗಿರತ್ತೆ ನೋಡಿ, ವಾರ ಭವಿಷ್ಯ
ಧನಸ್ಸು ರಾಶಿ ಅಧಿಪತಿ ಗುರು ಗ್ರಹ ಆಗಿದ್ದು ಈ ರಾಶಿಯ ಚಿನ್ಹೆ ಕುದುರೆ ಮನುಷ್ಯ ಅಂದರೆ ಹಿಂಭಾಗ ಕುದುರೆ ಮತ್ತು ಮುಂಭಾಗದ ಭಾಗವು ಕೈಯಲ್ಲಿರುವ ಮನುಷ್ಯ ಕೃತಿಯಾಗಿದೆ ಯಾರನ್ನು ಸುಲಭವಾಗಿ ನಂಬುವುದಿಲ್ಲ ಅಂತರ್ಗತ ಕುತೂಹಲ ಹೊಂದಿರುವ ಹೊಂದಿರುವ ಕಾರಣ ಅವರು ಜ್ಞಾನದ…