ಧನಸ್ಸು ರಾಶಿ ರಾಶಿಯವರಿಗೆ ಜೂನ್ 15 ರಿಂದ 21 ತಾರೀಕಿನ ತನಕ ಹೇಗಿರತ್ತೆ ನೋಡಿ, ವಾರ ಭವಿಷ್ಯ

0 0

ಧನಸ್ಸು ರಾಶಿ ಅಧಿಪತಿ ಗುರು ಗ್ರಹ ಆಗಿದ್ದು ಈ ರಾಶಿಯ ಚಿನ್ಹೆ ಕುದುರೆ ಮನುಷ್ಯ ಅಂದರೆ ಹಿಂಭಾಗ ಕುದುರೆ ಮತ್ತು ಮುಂಭಾಗದ ಭಾಗವು ಕೈಯಲ್ಲಿರುವ ಮನುಷ್ಯ ಕೃತಿಯಾಗಿದೆ ಯಾರನ್ನು ಸುಲಭವಾಗಿ ನಂಬುವುದಿಲ್ಲ ಅಂತರ್ಗತ ಕುತೂಹಲ ಹೊಂದಿರುವ ಹೊಂದಿರುವ ಕಾರಣ ಅವರು ಜ್ಞಾನದ ತೃಷೆಯನ್ನು ಬೆಳೆಸಿಕೊಳ್ಳುತ್ತಾರೆ ಪುಸ್ತಕ ಕಾದಂಬರಿ ಓದುವುದು ಇವರ ಹವ್ಯಾಸ ಬೇಗನೆ ಕೋಪಗೊಳ್ಳುತ್ತಾರೆ ಹಾಗೂ ಕೌಟುಂಬಿಕ ಬಂಧನಗಳನ್ನು ಮಾಡುವಲ್ಲಿ ಪೋಷಿಸುವುದರಲ್ಲಿ ಉತ್ಸಾಹಕರ ಆಗಿರುವುದಿಲ್ಲ

ಈ ರಾಶಿಯವರು ವಿಜ್ಞಾನ ಕ್ಷೇತ್ರದಲ್ಲಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಕೌಟುಂಬಿಕ ಜೀವನ ಸಂತೋಷಕರವಾಗಿರುತ್ತದೆ ಇಂದಿನ ಲೇಖನದಲ್ಲಿ ಜೂನ್ ತಿಂಗಳ ಸಾಪ್ತಾಹಿಕ ಅನ್ನು ತಿಳಿಯೋಣ ಜೂನ್ 15 ಇಂದ ಜೂನ್ 21 ತಾರೀಕಿನ ತನಕ ದನು ರಾಶಿಯವರ ವ್ಯಾಪಾರ ಆರೋಗ್ಯ ಮತ್ತು ಹಣಕಾಸಿನ ವಿಚಾರ ಬಗ್ಗೆ ಸಂಕ್ಷಿಪ್ತವಾಗಿ ವಿಚಾರ ಇಲ್ಲಿದೆ

ಧನು ರಾಶಿ ಅವರುಗಳಿಗೆ ಈ ವಾರ ಶುಭಕರ ಆದರೂ ಕೂಡ ಕೆಲವೊಂದು ವಿಚಾರದಲ್ಲಿ ಜಾಗರೂಕತೆಯಿಂದ ಇರಬೇಕು 15 ಮತ್ತು16 ಸಂಜೆ ಸಮಯ ಬಹಳ ಒಳ್ಳೆಯ ದಿನ ನಿಮ್ಮ ಆಸೆ ಕನಸನ್ನು ಸಾಕಾರಗೊಳಿಸಲು ಹಾಗೂ ನಿಮ್ಮ ಆತ್ಮಬಲ ಮತ್ತು ಆತ್ಮವಿಶ್ವಾಸ ಜಾಸ್ತಿ ಆಗಿದೆ ನಿಮ್ಮ ದಾಂಪತ್ಯ ಜೀವನ ಅಲ್ಲಿ ಪ್ರೀತಿ ಪ್ರೇಮ ಪ್ರಣಯ ಇಂದ ಕೂಡಿರುವುದು ಅವಿವಾಹಿತರಿಗೆ ವದು ಇಲ್ಲ ವರ ಅನ್ವೇಷಣೆಯಲ್ಲಿ ಇದ್ದರೆ ಅಥವಾ ನಿಶ್ಚಯ ಮಾಡಲು ಈ ದಿನ ಶುಭದಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಪ್ರಮುಖ ನಿರ್ಧಾರ ಹಾಗೂ ವಿದ್ಯೆಯಲ್ಲಿ ಏಕಾಗ್ರತೆ ಹೊಂದಲು ಸುಸಮಯ ಹಾಗೂ ಕಾಗದ ಪತ್ರಗಳನ್ನು ರುಜುವಾತು ವ್ಯವಹಾರ ಕೂಡ ಯಾವುದೇ ನಿರ್ವಿಘ್ನವಾಗಿ ನೆರವೇರುವುದು

ಹಣಕಾಸಿನ ಲೇವಾದೇವಿ ವ್ಯವಹಾರ ಮಾಡಲು ಕೂಡ ಶುಭ ದಿನ ವ್ಯಾಪಾರ ಅಲ್ಲಿ ಹೂಡಿಕೆ ವಿದೇಶಿ ಕಾರ್ಯ ಮಾಡಲು ಕೂಡ ಶುಭ ತಮ್ಮ ಪರಿಶ್ರಮ ಮತ್ತು ಕೂಟನಿತಿಯ ಪ್ರಯೋಗ ಇಂದ ಉತ್ತಮ ಲಾಭ ಹಾಗೂ ಚಲಾಕಿತನ ಇಂದ ಉತ್ತಮ ಲಾಭ ಮತ್ತು ಗ್ರಾಹಕರನ್ನು ಆಕರ್ಷಿಸಲು ಸುಸಮಯ ನೌಕರ ಕೂಡ ಕಾರ್ಯ ಕ್ಷೇತ್ರದಲ್ಲಿ ಉತ್ತಮವಾಗಿ ಪ್ರಶಂಸೆ ಸಿಗುವುದು

ಜೂನ್ 16ಸಂಜೆ 5.54 ಸಮಯ ಹಾಗೂ 17ಮತ್ತು18 6.46 ಸಮಯ ಬಗ್ಗೆ ನೋಡುವುದಾದರೆ ಈ ದಿನ ಕೂಡ ಶುಭ ದಿನ ಚಂದ್ರನ ಒಳ್ಳೆಯ ದೃಷ್ಟಿ ಇಂದ ಮಹಾ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಒಲಿದು ಹಣದ ಹರಿವು ಹೆಚ್ಚಲಿದೆ ಕಳೆದು ಕೊಂಡ ಹಣ ವಾಪಸ್ಸು ಬರುವುದು ಪರಿವಾರದಲ್ಲಿ ಹಿರಿಯರ ಸಲಹೆ ಸಿಗಲಿದೆ ಹಾಗೂ ಆಹುಭಕರ್ಯಕ್ಕೆ ಸಕುಟುಂಬ ಜೊತೆಗೆ ಸಂತೋಷದಿಂದ ಕಾಲ ಕಳೆಯುವರು ಹಾಗೂ ಹೊಸ ಸದಸ್ಯರ ಆಗಮನ ಸಂತಸ ತರುವುದು ಈ ಸಮಯವು ಪರಿಹಾರ ಪರಿವಾರ ವೃದ್ಧಿಯ ಕಾರ್ಯಮಾಡಲು ಉತ್ತಮವಾಗಿರುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು

ಕೆಲಸ ಕಳೆದುಕೊಂಡು ನಿರುದ್ಯೋಗಿಗಳಿಗೆ ಕೂಡ ಒಳ್ಳೆಯ ಕಡೆ ಪ್ರಯತ್ನ ಮಾಡಿದಲ್ಲಿ ಒಳ್ಳೆಯ ನೌಕರಿ ದೊರೆಯುವುದು ನಿಮ್ಮ ಮಧುರಧ್ವನಿ ಇಂದ ಜನರು ನಿಮ್ಮತ್ತ ವಾಲುತ್ತಾರೆ ಹೀಗಾಗಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತೀರಿ ಜೂನ್ 18 6: 41 ನಿಮಿಷದ ನಂತರ ಸಮಯ ಹಾಗೆ 19 ಮತ್ತು 20 ನೇ ತಾರೀಖಿನ 11: 36 ದಿನಗಳಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ ಇಲ್ಲಿ ಚಂದ್ರಮತ್ತು ಶನಿಯ ಬುದ್ಧಿಯಿಂದಾಗಿ ಕೆಲವೊಂದು ನಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ ನಿಮ್ಮಲ್ಲಿ ಉತ್ಸಾಹ ಕುಂದು ಕೊರತೆ ಉಂಟಾಗುತ್ತದೆ ಈ ಸಮಯದಲ್ಲಿ ನಿಮ್ಮ ಹಿರಿಯ ಸಹೋದರ ಸಹೋದರಿಯರ ನಡುವೆ ವೈಮನಸ್ಸು ಉಂಟಾಗುತ್ತದೆ ಜೊತೆಗೆ ಯಾತ್ರೆಗಳು ಯೋಗ ಇದ್ದರೂ ಅನೇಕ ಅಡೆತಡೆ ನಿರ್ಮಾಣ ಆಗುವುದು ಪರಿಹಾರ ನಂತರ ಆರಂಭಿಸಬೇಕು ಧನಾಗಮನ ಜೊತೆಗೆ ಧನ ವ್ಯಯ ಉಂಟಾಗುವ ಸಾಧ್ಯತೆ ಇದ್ದು ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕಡಿಮೆ ಆಗಿ ನಕಾರಾತ್ಮಕ ವಿಷಯದ ಕಡೆಗೆ ಗಮನ ನೀಡುವರು ಕೆಟ್ಟ ಚಟಗಳಿಗೆ ಹೊಂದಿಕೊಳ್ಳುವರು

21 ತಾರೀಕು ರಾತ್ರಿ 11:36ಮತ್ತು 21 ದಿನ ಬಗ್ಗೆ ತಿಳಿದುಕೊಳ್ಳುವ ಮತ್ತೆ ಶುಭ ದಿನ ಚಂದ್ರ ಮಂಗಳನ ಲಕ್ಷ್ಮಿ ಯೋಗ ನಿರ್ಮಾಣವಾದರೆ ಇನ್ನೊಂದು ಕಡೆ ಚಂದ್ರ ಗುರು ಹೃದ್ಯ ಗಜ ಕೇಸರಿ ಯೋಗ ನಿರ್ಮಾಣ ಆಗುವುದು ಈ ದಿನ ದಾನದನ್ಯ ಇನ್ನು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಿಗೆ ಕೂಡ ಒಳ್ಳೆಯ ಕಡೆ ಪ್ರಯತ್ನ ಮಾಡಿದಲ್ಲಿ ಒಳ್ಳೆಯ ನೌಕರಿ ದೊರೆಯುವುದು ನೌಕರಿ ಮಾಡುತಲಿರುವರಿಗೆ ಸಂಬಳ ಹೆಚ್ಚಳ ಮತ್ತು ಉದ್ಯೋಗ ಬಡ್ತಿ ಹೊಂದಲು ಒಳ್ಳೆಯ ಅವಕಾಶ ವ್ಯಾಪಾರದಲ್ಲಿ ಉತ್ತಮ ಲಾಭ ಹೊಸ ವಿಚಾರದಲ್ಲಿ ತೊಡಗಿದ್ದು ನಿಮ್ಮ ಮನೆಯ ಸ್ತ್ರೀಯ ಜೊತೆ ಒಳ್ಳೆಯ ಭಾವನೆ ಹಾಗೂ ಹೊಂದಾಣಿಕೆ ಇದ್ದು ನಿಮ್ಮ ಜೀವನದಲ್ಲಿ ಆ ಸ್ತ್ರೀಯರು ನಿಮ್ಮ ಭಾಗ್ಯವೃದ್ದಿಕರಕ ಆಗಿ ಕಂಡು ಬರುವರು

ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವುದು ಹಾಗೂ ಯಶಸ್ಸು ಪಡೆಯುವರು ಗುರು ಹಿರಿಯರ ಸಲಹೆಯನ್ನು ಪಡೆಯುವರು ಇನ್ನು ಸಂಗತಿ ಸಾಕಷ್ಟು ಪ್ರಸನ್ನತೆ ಹೊಂದಿದ್ದು ಮನೋಬಲ ಕುಂಠಿತ ಹೊಂದಿದ್ದು ಹಿರಿಯರ ಸಲಹೆಯನ್ನು ಪಡೆಯಬೇಕು ಯಾತ್ರೆಯನ್ನು ನಿರ್ವಿಘ್ನವಾಗಿ ನೆರವೇರುವುದು ಸ್ವಲ್ಪ ಅಡೆತಡೆ ನೀವು ಮಾಡಬೇಕಾದ ಪರಿಹಾರ ಎಂದರೆ 19 20 ತಾರೀಕು ನಿಮ್ಮ ಹಣೆಯ ಮೇಲೆ ಕೇಸರಿ ಚಂದನ ಇಟ್ಟುಕೊಳ್ಳುವುದು ಹಾಗೂ ಸಾಸಿವೆ ಎಣ್ಣೆಯಲ್ಲಿ ಕರಿದ ರೋಟಿಯನ್ನು ಕಪ್ಪು ಶ್ವಾನಕ್ಕೇ ತಿನ್ನಿಸುವುದು ಮತ್ತು ಕೂಲಿ ಕಾರ್ಮಿಕರು ಕಂಡುಬಂದರೆ ಕೈಲಾದಷ್ಟು ಸಹಾಯ ಮಾಡುವುದು ಇದರಿಂದ ಎಲ್ಲವೂ ಒಳ್ಳೇದು ಆಗುವುದು.

Leave A Reply

Your email address will not be published.