ಮಕರ ರಾಶಿಯವರು ಜುಲೈ ತಿಂಗಳಲ್ಲಿ ತಿಳಿಯಬೇಕಾದ ಬಹು ಮುಖ್ಯ ವಿಚಾರ
ವರ್ಷದ ಏಳನೇ ತಿಂಗಳಾದ ಜುಲೈ ಜ್ಯೋತಿಷ್ಯದ ದೃಷ್ಟಿಯಲ್ಲಿ ಪ್ರಮುಖ ತಿಂಗಳು. ಈ ತಿಂಗಳಲ್ಲಿ ಪ್ರಮುಖ ಗ್ರಹಗಳಾದ ಸೂರ್ಯ, ಮಂಗಳ, ಬುಧ ಹಾಗೂ ಶುಕ್ರನು ರಾಶಿಸ್ಥಾನವನ್ನು ಬದಲಾಯಿಸಲಿವೆ. ಗ್ರಹಗಳ ಸ್ಥಾನ ಬದಲಾವಣೆಯೊಂದಿಗೆ, ನಕ್ಷತ್ರಗಳ ಸ್ಥಾನದೊಂದಿಗೆ ಈ ತಿಂಗಳು ಮಕರ ರಾಶಿಯವರ ಭವಿಷ್ಯ ಹೇಗಿರಲಿದೆ,…