ಫೆಬ್ರವರಿ 26 : ಶುಭ ಭಾನುವಾರ ಈ ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಶುರು
Astrology: ವರ್ಷಗಳ ನಂತರ ಫೆಬ್ರವರಿ (February) 26 ನೇ ತಾರೀಖಿನಿಂದ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಅದೃಷ್ಟ ಒಲಿದು ಬರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ಒಳ್ಳೆಯದಾಗುತ್ತದೆ. ಗ್ರಹಗಳ ಚಲನವಲನದಿಂದ ಸುಮಾರು ಬದಲಾವಣೆಗಳು ಇರುತ್ತದೆ. ರಾಶಿಚಕ್ರದಲ್ಲಿ ಫೆಬ್ರವರಿ 26ನೇ ತಾರೀಖಿನ ಮಧ್ಯರಾತ್ರಿಯಿಂದ…