ಫೆಬ್ರವರಿ 26 : ಶುಭ ಭಾನುವಾರ ಈ ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಶುರು

0 10

Astrology: ವರ್ಷಗಳ ನಂತರ ಫೆಬ್ರವರಿ (February) 26 ನೇ ತಾರೀಖಿನಿಂದ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಅದೃಷ್ಟ ಒಲಿದು ಬರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ಒಳ್ಳೆಯದಾಗುತ್ತದೆ. ಗ್ರಹಗಳ ಚಲನವಲನದಿಂದ ಸುಮಾರು ಬದಲಾವಣೆಗಳು ಇರುತ್ತದೆ. ರಾಶಿಚಕ್ರದಲ್ಲಿ ಫೆಬ್ರವರಿ 26ನೇ ತಾರೀಖಿನ ಮಧ್ಯರಾತ್ರಿಯಿಂದ ಬದಲಾವಣೆಯಾಗಲಿದ್ದು ಈ ರಾಶಿಯವರಿಗೆ ಉತ್ತಮ ದಿನಗಳು ಶುರುವಾಗಿದೆ.

950 ವರ್ಷಗಳನಂತರ ರಾಶಿ ಮಂಡಲದಲ್ಲಿ ದೊಡ್ಡ ಏರುಪೇರು ಆಗಲಿದ್ದು ಈ ಎಲ್ಲಾ ರಾಶಿಯವರ ಜಾತಕದಲ್ಲಿ ಉತ್ತಮ ಬದಲಾವಣೆ ಆಗಲಿದೆ ಇವರ ಜಾತಕದಲ್ಲಿ ಇರುವ ದೋಷಗಳು ನಿವಾರಣೆ ಆಗುತ್ತವೆ ಇವರು ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಾರೆ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸುತ್ತಾರೆ ಕೀರ್ತಿಯನ್ನು ಹೊಂದುತ್ತಾರೆ ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ

ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ದೊರೆತ್ತದೆ ಉತ್ತಮವಾದ ಉದ್ಯೋಗವಕಾಶ ಬರಲಿದ್ದು ಸ್ವಲ್ಪ ಶ್ರಮವನ್ನು ವಹಿಸಬೇಕು ಉತ್ತಮ ಉದ್ಯೋಗ ದೊರೆಯುತ್ತದೆ ಹಾಗೂ ಲಕ್ಷ್ಮಿದೇವಿಯ ಅನುಗ್ರಹ ಇವರ ಮೇಲೆ ಇರುವುದರಿಂದ ವ್ಯಾಪಾರ ವ್ಯವಹಾರ ಉದ್ಯಮದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತಾರೆ

ಇವರು ಕೈಗೊಳ್ಳುವ ಪ್ರತಿಯೊಂದು ಕೆಲಸ ಹಾಗೂ ಯೋಜನೆಗಳಲ್ಲಿ ಜಯ ಸಿಗುವುದರಿಂದ ಇವರು ಮಾಡುವ ಕೆಲಸದಿಂದ ಹಿಂದಕ್ಕೆ ಸರಿಯಬಾರದು ಇವರಿಗೆ ಆರ್ಥಿಕತೆಗೆ ಸಂಬಂಧಿಸಿದ ವಿವಿಧ ಮೂಲಗಳಿಂದ ಧನಾದಾಯ ಬರುತ್ತದೆ ಉತ್ತಮ ದಿನಗಳನ್ನು ಎದುರು ನೋಡುತ್ತಿರುವ ಈ ರಾಶಿಗಳು ರಾಜಯೋಗ ಮತ್ತು ಗುರು ಬಲವನ್ನು ಹೊಂದುತ್ತಾರೆ. ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿಕೊಳ್ಳಲಿದ್ದಾರೆ.

ಸಂತಸದ ದಿನಗಳು ಇವರ ಜೀವನದಲ್ಲಿ ಆರಂಭವಾಗಲಿದೆ. ಆಂಜನೇಯ ಸ್ವಾಮಿಯ ಕೃಪ ಕಟಾಕ್ಷ ಮತ್ತು ಗುರುಬಲವನ್ನು ಹೊಂದುತ್ತಿರುವ ಈ ರಾಶಿಗಳು ಅಂದುಕೊಂಡ ಕೆಲಸಗಳನ್ನು ನಿರ್ವಿಘ್ನವಾಗಿ ಮಾಡುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ದೊರೆಯಲಿದೆ. ವ್ಯಾಪಾರದಲ್ಲಿ ಹಿನ್ನಡೆ ಸಾಧಿಸಿರುವ ವ್ಯಕ್ತಿಗಳಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಬಹಳಷ್ಟು ವ್ಯಾಪಾರದಲ್ಲಿ ಅಭಿವೃದ್ಧಿ ಆಗಲಿದೆ. ಬಂಧುಗಳು ಸಹಾಯ ಹರಿಸಿ ಬಂದರೆ ನಿಮಗೆ ಕೈಲಾದಷ್ಟು ಸಹಾಯ ಮಾಡುವುದು ಒಳ್ಳೆಯದು.

ಇನ್ನು ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆದು ರಾಜಯೋಗ ಮತ್ತು ಗುರುಬಲ ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೇಷ ರಾಶಿ,ತುಲಾ ರಾಶಿ,ಮಿಥುನ ರಾಶಿ,ಧನಸ್ಸು ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ. ಈ ರಾಶಿಯವರು ಸೋಮವಾರ ದಿನ ತಪ್ಪದೇ ಆಂಜನೇಯ ಸ್ವಾಮಿಯ ಆರಾಧನೆಯನ್ನು ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ನಿಮ್ಮದಾಗುತ್ತದೆ.

ಇದನ್ನೂ ಓದಿ..Libra Astrology: ತುಲಾ ರಾಶಿಯವರು ಈ ವಿಚಾರದಲ್ಲಿ ಎಚ್ಚರವಹಿಸಿ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.