ಸಿಂಹರಾಶಿ: ಅದೃಷ್ಟ ಮತ್ತು ದೈವಬಲದಿಂದ ಯಶಸ್ಸು ನಿಮ್ಮದಾಗುತ್ತೆ ಆದ್ರೆ..

0 44

Leo Astrology on 2023: ವರ್ಷಗಳು ಬದಲಾದಂತೆ ರಾಶಿ ಫಲಾಫಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಕಷ್ಟಗಳು ಒಂದೇ ಇರುವುದು ಇಲ್ಲ ಕಷ್ಟದ ದಿನಗಳು ಹೋಗಿ ನೆಮ್ಮದಿಯ ದಿನಗಳು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರು (Leo) ಸಿಂಹ ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಏಪ್ರಿಲ್ ಇಪ್ಪತ್ತೆರಡರ ನಂತರ ಸಿಂಹ ರಾಶಿಯವರಿಗೆ ಗುರು ಬಲ ಲಭಿಸುತ್ತದೆ ಹಾಗೆಯೇ ಗುರು ಸಿಂಹ ರಾಶಿಯವರಿಗೆ (Leo Astrology) ಭಾಗ್ಯ ಸ್ಥಾನದಲ್ಲಿ ಇರುತ್ತಾನೆ ಇದರಿಂದಾಗಿ ಸಿಂಹ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ

ಸಿಂಹ ರಾಶಿಯವರಿಗೆ ವರ್ಷ ಪೂರ್ತಿ ಭಾಗ್ಯ ಸ್ಥಾನದಲ್ಲಿ ಗುರು ಇರುತ್ತಾನೆ .ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಕಂಡುಬರುತ್ತದೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಏಪ್ರಿಲ್ ಇಪ್ಪತ್ತೆರಡರ ನಂತರ ಸಿಂಹ ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ ವರ್ಷದ ಆರಂಭದ ಮೂರು ತಿಂಗಳು ಗುರು ಬಲ ಇರುವುದು ಇಲ್ಲ ಈ ಸಮಯದಲ್ಲಿ ವ್ಯಾಪಾರ ವ್ಯವಹಾರ ಹಾಗೂ ಹೊಸ ಹೊಸ ಕೆಲಸ ಕಾರ್ಯಗಳಲ್ಲಿ ಎಷ್ಟೇ ಶ್ರಮ ವಹಿಸಿದರು ಸಹ ಯಶಸ್ಸು ಕಂಡು ಬರುವುದು ಇಲ್ಲ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಸಿಂಹ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಸಿಂಹ ರಾಶಿಯವರಿಗೆ ಗುರುವಿನಿಂದ ಅದೃಷ್ಟ ಒದಗಿ ಬರುತ್ತದೆ ಜನವರಿ ಹದಿನೇಳರಂದು ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಗುರು ಗ್ರಹ ಏಪ್ರಿಲ್ ಇಪ್ಪತ್ತೆರಡನೆ ತಾರೀಖಿಗೆ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ ರಾಹು ಗ್ರಹ ಅಕ್ಟೋಬರ ಮುವತ್ತನೆ ತಾರೀಖಿನ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಅಕ್ಟೋಬರ್ ಮುವತ್ತನೆ ತಾರಿಖಿಗೆ ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ ಕೇತು ಗ್ರಹ ಹದಿನೆಂಟು ತಿಂಗಳ ಕಾಲ ಇರುತ್ತಾನೆ ರಾಹು ಕೇತುಗಳು ವಕ್ರವಾಗಿ ಚಲಿಸುತ್ತಾರೆ.

ಏಪ್ರಿಲ್ ಇಪ್ಪತ್ತೆರಡರ ನಂತರ ಸಿಂಹ ರಾಶಿಯವರಿಗೆ ಗುರು ಬಲ ಬರುತ್ತದೆ ಗುರು ಭಾಗ್ಯ ಸ್ಥಾನದಲ್ಲಿ ಇರುತ್ತಾನೆ ಪ್ರಾರಂಭದಲ್ಲಿ ಗುರು ಅಷ್ಟಮದಲ್ಲಿ ಸಂಚಾರ ಮಾಡುತ್ತಾನೆ ಕಳೆದ ಎಂಟು ತಿಂಗಳಿಂದ ಸಿಂಹ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಎಷ್ಟೇ ಶ್ರಮವಹಿಸಿದ್ದರು ಯಶಸ್ಸು ಸಿಗುತ್ತಿರಲಿಲ್ಲ ಏಪ್ರಿಲ್ ಇಪ್ಪತ್ತೆರಡರ ನಂತರ ಸಿಂಹ ರಾಶಿಯವರಿಗೆ ವರ್ಷ ಪೂರ್ತಿ ಭಾಗ್ಯ ಸ್ಥಾನದಲ್ಲಿ ಗುರು ಇರುತ್ತಾನೆ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ ಉನ್ನತ ವಿದ್ಯಾಭ್ಯಾಸದಲ್ಲಿ ಸಹ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಧಾರ್ಮಿಕ ಕೆಲಸ ಕಾರ್ಯ ಅಥವಾ ಆಧ್ಯಾತ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ ಎಲ್ಲ ಕೆಲಸ ಕಾರ್ಯಗಳಲ್ಲಿ ಸಹ ಯಶಸ್ಸು ಕಂಡು ಬರುತ್ತದೆ.

ಅದೃಷ್ಟ ಒದಗಿ ಬಂದ ಹಾಗೆ ಇರುತ್ತದೆ ಸಿಂಹ ರಾಶಿಯವರಿಗೆ ದೈವ ಬಲ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಧೈರ್ಯ ಕಂಡು ಬರುತ್ತದೆ ಶನಿಯು ಕಳೆದ ಎರಡೂವರೆ ವರ್ಷಗಳಿಂದ ಸಿಂಹ ರಾಶಿಯವರಿಗೆ ಅನೇಕ ತೊಂದರೆಯನ್ನು ನೀಡಿದ್ದನ್ನು ಆದರೆ ಈಗ ಕೆಲವೊಂದು ಸಣ್ಣ ಪುಟ್ಟ ತೊಂದರೆಯನ್ನು ಕೊಟ್ಟು ಜೀವನದ ಪಾಠವನ್ನು ಕಳಿಸುತ್ತಾನೆ ಸಪ್ತಮ ಸ್ಥಾನದಲ್ಲಿ ಶನಿ ಇರುತ್ತಾನೆ ವ್ಯಾಪಾರ ವ್ಯವಹಾರ ಉದ್ಯೋಗ ವೈವಾಹಿಕ ಜೀವನದಲ್ಲಿ ಕೆಲವೊಂದು ಅಡ್ಡಿ ಆತಂಕವನ್ನು ತಂದು ಕೊಡುತ್ತಾನೆ ಕೆಲವೊಂದು ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಿ ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು

ರಾಹು ಸಹ ಭಾಗ್ಯ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ ಅಕ್ಟೋಬರ್ ಮೂವತ್ತರ ವರೆಗೆ ಭಾಗ್ಯ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಏಪ್ರಿಲ್ ಇಪ್ಪತ್ತೆರಡರ ನಂತರ ಸಿಂಹ ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಕೇತು ತೃತೀಯ ಸ್ಥಾನದಲ್ಲಿ ಇರುತ್ತಾನೆ ಬರಹಗಾರರಿಗೆ ಬಿಸ್ನೆಸ್ ಮಾಡುವರಿಗೆ ಹಾಗೂ ಮೀಡಿಯಾದಲ್ಲಿ ಕೆಲಸ ಕಾರ್ಯ ಮಾಡುವರಿಗೆ ಸಹ ಯಶಸ್ಸು ಕಂಡು ಬರುತ್ತದೆ

ಇದನ್ನೂ ಓದಿ..ತುಲಾ ರಾಶಿಯವರಿಗೆ 2023 ರಲ್ಲಿ ವಿವಾಹ ಹಾಗೂ ಧನಯೋಗವಿದೆ ಯಾಕೆಂದರೆ..

ಭೂಮಿಯ ವಿಷಯದ ವಾದ ವಿವಾದದಲ್ಲಿ ಜಯ ಸಾಧಿಸುತ್ತಾರೆ ಮಾತನಾಡುವಾಗ ಬಹಳ ಯೋಚನೆ ಮಾಡಿ ಮಾತನಾಡಬೇಕು ಶನಿಯ ಪ್ರತಿಕೂಲತೆಯನ್ನು ಕಡಿಮೆ ಮಾಡಲು ಅಂಗವಿಕಲರಿಗೆ ಸಹಾಯ ಮಾಡಬೇಕು ಹಾಗೆಯೇ ನಾಗಾರಾಧನೆ ಮಾಡಬೇಕು ಹೀಗೆ ಸಿಂಹ ರಾಶಿಯವರಿಗೆ ಗುರು ಬಲದಿಂದಾಗಿ ಶುಭಫಲಗಳು ಲಭಿಸುತ್ತದೆ ಹಾಗೆಯೇ ಆರ್ಥಿಕವಾಗಿ ಸದೃಢರಾಗುತ್ತಾರೆ ಇದರಿಂದ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ.

Leave A Reply

Your email address will not be published.