Libra Astrology On 2023: ರಾಶಿ ಚಕ್ರದಲ್ಲಿ ಗ್ರಹಗಳ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲದಲ್ಲಿ ಬದಲಾವಣೆ ಕಂಡುಬರುತ್ತದೆ ಇದರಿಂದಾಗಿ ಪ್ರತಿ ವರ್ಷ ಇದ್ದ ಹಾಗೆ ಫಲಗಳು ಇರುವುದು ಇಲ್ಲ ಎರಡು ಸಾವಿರದ ಇಪ್ಪತ್ಮೂರು ತುಲಾ (Libra) ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಗುರು ಗ್ರಹ ಏಪ್ರಿಲ್ ಇಪ್ಪತ್ತೆರಡನೆ ತಾರೀಖಿಗೆ ಮೀನ (Meena rashi) ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ ಏಪ್ರಿಲ್ ಇಪ್ಪತ್ತೆರಡರ ನಂತರ ಜೀವನದಲ್ಲಿ ಯಶಸ್ಸು ಕಂಡು ಬರುತ್ತದೆ

ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ . ವರ್ಷದ ಆರಂಭದ ಮೂರು ವರೆ ತಿಂಗಳು ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಈ ಸಮಯದಲ್ಲಿ ಗುರು ಬಲ ಇರುವುದು ಇಲ್ಲ ಹಾಗೆಯೇ ಶನಿಯು ಪಂಚಮ ಸ್ಥಾನದಲ್ಲಿ ಇರುತ್ತಾನೆ ರಾಹು ಕೇತುಗಳು ವಕ್ರವಾಗಿ ಚಲಿಸುತ್ತದೆ ಧಾರ್ಮಿಕ ಕೆಲಸ ಕಾರ್ಯವನ್ನು ತುಲಾ ರಾಶಿಯವರು ಮಾಡುತ್ತಾರೆ

ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ ಶನಿಯು ಸಣ್ಣ ಪುಟ್ಟ ಸಂಕಷ್ಟವನ್ನು ನೀಡಿದರು ಸಹ ಜೀವನದಲ್ಲಿ ಪಾಠವನ್ನು ಕಳಿಸುತ್ತಾನೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ತುಲಾ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಜನವರಿ ಹದಿನೇಳರಂದು ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಗುರು ಗ್ರಹ ಏಪ್ರಿಲ್ ಇಪ್ಪತ್ತೆರಡನೆ ತಾರೀಖಿಗೆ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ ರಾಹು ಗ್ರಹ ಅಕ್ಟೋಬರ ಮುವತ್ತನೆ ತಾರೀಖಿನ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಅಕ್ಟೋಬರ್ ಮುವತ್ತನೆ ತಾರಿಖಿಗೆ ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ

ರಾಹು ಕೇತುಗಳು ವಕ್ರವಾಗಿ ಚಲಿಸುತ್ತದೆ ತುಲಾ ರಾಶಿಯವರು ಗುರು ಏಪ್ರಿಲ್ ಇಪ್ಪತ್ತೆರಡರ ನಂತರ ಸಪ್ತಮ ಭಾಗದಲ್ಲಿ ಇರುತ್ತಾನೆ .ಏಪ್ರಿಲ್ ಇಪ್ಪತ್ತೆರಡರ ನಂತರ ಹೊಸ ಹೊಸ ವ್ಯಕ್ತಿಗಳ ಪರಿಚಯ ಆಗುತ್ತದೆ ಹೊಸ ವ್ಯಾಪಾರ ಮಾಡುವರು ಮಾರ್ಚ್ ನಂತರ ಆರಂಭ ಮಾಡಬೇಕು ಇದರಿಂದ ಒಳ್ಳೆಯ ಲಾಭ ಪಡೆದುಕೊಳ್ಳುತ್ತಾರೆ ಶನಿ ಸಹ ಪಂಚಮ ಸ್ಥಾನದಲ್ಲಿ ಇರುತ್ತಾನೆ ಇದರಿಂದಾಗಿ ಮಕ್ಕಳ ವಿಚಾರದಲ್ಲಿ ಸಣ್ಣ ಪುಟ್ಟ ತೊಂದರೆ ಹಾಗೂ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಶನಿ ಕೆಲವು ಕಷ್ಟ ಅಥವಾ ಸಂಕಷ್ಟವನ್ನು ನೀಡಿ ಜೀವನದಲ್ಲಿ ಪಾಠವನ್ನು ಕಳಿಸುತ್ತಾನೆ ಶನಿಯು ಪಂಚಮ ಸ್ಥಾನದಲ್ಲಿ ಇರುವುದರಿಂದ ಮಕ್ಕಳ ಬಗ್ಗೆ ಗಮನ ಹರಿಸಬೇಕು.

ಕ್ರಿಯೇಟಿವಿಟಿ ಫೀಲ್ಡ್ ಅಲ್ಲಿ ಇರುವರಿಗೆ ಅಡೆತಡೆಗಳು ಕಂಡು ಬರುತ್ತದೆ ಏಪ್ರಿಲ್ ಇಪ್ಪತ್ತೆರಡರ ನಂತರ ಜೀವನದಲ್ಲಿ ಯಶಸ್ಸು ಕಂಡು ಬರುತ್ತದೆ ವರ್ಷದ ಆರಂಭದ ಮೂರುವರೆ ತಿಂಗಳ ಕಾಲ ಯಾವುದೇ ಹೊಸ ಹೊಸ ವ್ಯಾಪಾರ ವ್ಯವಹಾರ ಮಾಡಬಾರದು ಹಾಗೆಯೇ ಅದರಂತೆ ವಿವಾಹದ ಮಾತುಕತೆ ಪ್ರಸ್ತಾಪ ಮಾಡಬಾರದು ರಾಹು ಮತ್ತು ಕೇತುವಿನಿಂದ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಆಗುವುದು ಇಲ್ಲ ಹಾಗೆಯೇ ಮೋಸ ಹೋಗುವ ಸಾಧ್ಯತೆ ಇರುತ್ತದೆ

ಏಪ್ರಿಲ್ ಇಪ್ಪತ್ತೆರಡರ ನಂತರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ. ರಾಹು ಸಪ್ತಮ ಸ್ಥಾನದಲ್ಲಿ ಇರುವುದರಿಂದ ಹೊಸ ವ್ಯಕ್ತಿಗಳಿಂದ ಹಾಗೂ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಜೀವನದಲ್ಲಿ ವೈರಾಗ್ಯ ಮನೋಭಾವ ಬರುತ್ತದೆ ಯಾವುದೇ ತರಹದ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಂಡು ಬರುವುದು ಆಧ್ಯಾತ್ಮಿಕದ ಕಡೆಗೆ ಗಮನ ಹರಿಯುತ್ತದೆ ಶನಿಯಿಂದಾಗಿ ಕೆಲವೊಮ್ಮೆ ಮಾಡದ ತಪ್ಪನ್ನು ಎತ್ತಿ ತೋರಿಸುತ್ತಾರೆ ಶನಿಯಿಂದಾಗಿ ಜೀವನದಲ್ಲಿ ಸ್ಥಿರತೆಯನ್ನು ಕೊಡುತ್ತಾನೆ ಸಂತಾನ ವಿಷಯದಲ್ಲಿ ಹಾಗೂ( investment )ಇನ್ವೆಸ್ಟ್ಮೆಂಟ್ ವಿಷಯದಲ್ಲಿ ಕಿರಿಕಿರಿ ಅಥವಾ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ

ಇದನ್ನೂ ಓದಿ..ಮಿಥುನ ರಾಶಿಯವರಿಗೆ ಬರುವ ತಿಂಗಳು ಮಹಾರಾಜಯೋಗ, ಇವರ ಲೈಫ್ ಹೇಗಿರತ್ತೆ ಗೊತ್ತಾ

ಈ ರೀತಿಯ ಸಂಕಷ್ಟದಿಂದ ನಿವಾರಣೆ ಹೊಂದಲು ಅಂಗವಿಕಲರಿಗೆ ಹಾಗೂ ಕೈಯಲ್ಲಿ ಆಗದೆ ಇರುವರಿಗೆ ಸಹಾಯ ಮಾಡಬೇಕು ದಶರಥ ಸುತ ಶನಿಯ ಸ್ತೋತ್ರವನ್ನು ಹೇಳಬೇಕು ನಾಯಿಗಳಿಗೆ ಆಹಾರವನ್ನು ನೀಡಬೇಕು ಗಣೇಶನ ಆರಾಧನೆ ಮಾಡಬೇಕು ಸಾಧ್ಯ ಆದಷ್ಟು ಸಂಕಷ್ಟ ಚತುರ್ಥಿಯನ್ನು ಆಚರಣೆ ಮಾಡಬೇಕು ಇದರಿಂದ ಕೇತುವಿನ ಅಶುಭ ಫಲ ಕಡಿಮೆ ಆಗಿ ಶುಭ ಫಲ ಲಭಿಸುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರು ತುಲಾ ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವು ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ತುಲಾ ರಾಶಿಯವರು ಆರ್ಥಿಕವಾಗಿ ಸದೃಢರಾಗುತ್ತಾರೆ.

By

Leave a Reply

Your email address will not be published. Required fields are marked *