Virgo astrology: ವರ್ಷಗಳು ಬದಲಾದಂತೆ ರಾಶಿ ಫಲಾಫಲವನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಸಹ ಕುತೂಹಲ ಇದ್ದೆ ಇರುತ್ತದೆ ರಾಶಿ ಚಕ್ರದಲ್ಲಿ ಗ್ರಹಗಳ ಸಂಚಾರ ಅಥವಾ ಸ್ಥಾನ ಪಲ್ಲಟದಿಂದ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರಿಗೆ ಶುಭ ಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ

ಕನ್ಯಾ ರಾಶಿಯವರಿಗೆ (Virgo astrology) 2023 ರಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಸಹ ಪ್ರಗತಿ ಕಂಡು ಬರುತ್ತದೆ ಹಾಗಾಗಿ ಕನ್ಯಾ ರಾಶಿಯವರಿಗೆ 2023 ಶುಭದಾಯಕವಾಗಿ ಇರುತ್ತದೆ. 2023ರಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಕೋರ್ಟ್ ಕಚೇರಿಯ ಕೆಲಸಗಳು ಕನ್ಯಾ ರಾಶಿಯವರ ಪರವಾಗಿ ಆಗುತ್ತದೆ ಆಕಸ್ಮಿಕ ಧನ ಲಾಭ ಕಂಡು ಬರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಮಕ್ಕಳ ಕಡೆಗೆ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಕನ್ಯಾ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಕನ್ಯಾ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಶನಿ ಗ್ರಹ ಜನವರಿ ಹದಿನೇಳರಂದು ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಗುರು ಗ್ರಹ ಏಪ್ರಿಲ್ ಇಪ್ಪತ್ತೆರಡನೆ ತಾರೀಖಿಗೆ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ ರಾಹು ಗ್ರಹ ಅಕ್ಟೋಬರ ಮುವತ್ತನೆ ತಾರೀಖಿನ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ

ಹಾಗೆಯೇ ಅಕ್ಟೋಬರ್ ಮುವತ್ತನೆ ತಾರೀಖಿಗೆ ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ ಅಲ್ಲಿ ಹದಿನೆಂಟು ತಿಂಗಳುಗಳ ಕಾಲ ಇರುತ್ತಾರೆ ರಾಹು ಕೇತುಗಳು ವಕ್ರವಾಗಿ ಚಲಿಸುತ್ತದೆ .ಈ ಹಿಂದೆ ಕನ್ಯಾ ರಾಶಿಯವರು ಆರ್ಥಿಕವಾಗಿ ತೊಂದರೆಯನ್ನು ಅನುಭವಿಸಿದ್ದರು ಹಾಗೆಯೇ ಮಕ್ಕಳ ವಿಷಯದಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಇದ್ದವು ಜನವರಿ ಹದಿನೇಳರ ನಂತರ ಶನಿಯ ಸಂಚಾರದಿಂದ ಕನ್ಯಾ ರಾಶಿಯವರಿಗೆ ಶುಭವಾಗುತ್ತದೆ

2023ರಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಕೋರ್ಟ್ ಕಚೇರಿಯ ಕೆಲಸಗಳು ಕನ್ಯಾ ರಾಶಿಯವರ ಪರವಾಗಿ ಆಗುತ್ತದೆ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದವರಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಕನ್ಯಾ ರಾಶಿಯವರಿಗೆ ಆಕಸ್ಮಿಕವಾಗಿ ಆರ್ಥಿಕ ಕ್ಷೇತ್ರದಲ್ಲಿ ಲಾಭ ಕಂಡು ಬರುತ್ತದೆ.

ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಸಾಲ ಮರುಪಾವತಿಯಾಗುತ್ತದೆ ಯಾವುದೇ ಹೊಸ ವ್ಯಾಪಾರ ವ್ಯವಹಾರ ಮಾಡುವುದಾದರೆ ವರ್ಷದ ಆರಂಭದ ಮೂರು ತಿಂಗಳ ಒಳಗೆ ಮಾಡಬೇಕು ಈ ಸಮಯದಲ್ಲಿ ಗುರು ಬಲ ಇರುತ್ತದೆ ಗುರು ಬಲ ಇಲ್ಲದಾಗ ಅಧಿಕವಾದ ಶ್ರಮವಹಿಸಿ ಕಾರ್ಯ ಮಾಡಬೇಕಾಗುತ್ತದೆ ಗುರು ಬಲ ಇಲ್ಲದಾಗ ಬರುವ ಆದಾಯ ಹಾಗೂ ಯಶಸ್ಸು ಕಡಿಮೆ ಆಗುತ್ತದೆ

ಯುಗಾದಿಯ ಒಳಗೆಡೆ ಯಾವುದೇ ಕೆಲಸ ಕಾರ್ಯ ಆರಂಭ ಮಾಡಿದರು ಯಶಸ್ಸು ಕಂಡು ಬರುತ್ತದೆ ಏಪ್ರಿಲ್ ಇಪ್ಪತ್ತೆರಡರ ನಂತರ ಗುರು ಅಷ್ಟಮ ಸ್ಥಾನಕ್ಕೆ ಹೋಗುತ್ತಾನೆ ಪಿತ್ರಾರ್ಜಿತ ಆಸ್ತಿಯ ನಿರೀಕ್ಷೆಯಲ್ಲಿ ಇದ್ದವರಿಗೆ ಸಹ ಆಸ್ತಿ ಸಿಗುವ ಸಾಧ್ಯತೆ ಇರುತ್ತದೆ ಅಥವಾ ಆಕಸ್ಮಿಕವಾಗಿ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇರುತ್ತದೆ. ಆಕಸ್ಮಿಕ ಧನ ಲಾಭ ಕಂಡು ಬರುತ್ತದೆ

ಇನ್ಶುರೆನ್ಸ್ ನಿಂದ ಸಹ ಹಣ ಸಿಗುವ ಸಾಧ್ಯತೆ ಇರುತ್ತದೆ ಜೀರ್ಣ ಕ್ರಿಯೆಯ ಬಗ್ಗೆ ಗಮನ ಕೊಡಬೇಕು ಹಾಗೆಯೇ ಮಕ್ಕಳ ಬಗ್ಗೆ ಸಹ ಗಮನ ಹರಿಸಬೇಕು ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ಕೊಡದೆ ಇರುವ ಸಾಧ್ಯತೆ ಇರುತ್ತದೆ .ರಾಹು ಅಷ್ಟಮ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ ಏಪ್ರಿಲ್ ಇಪ್ಪತ್ತೆರಡರ ನಂತರ ಹೊಸ ಸ್ನೇಹಿತರು ಹಾಗೂ ಹೊಸ ಅವಕಾಶವನ್ನು ಕಡೆಗಣಿಸಬೇಕು ಕೌಟುಂಬಿಕವಾಗಿ ಮಾತಿನಲ್ಲಿ ತಾಳ್ಮೆ ಇರಬೇಕು ಕನ್ಯಾ ರಾಶಿಯವರಿಗೆ ರಾಶಿಯ ಅಧಿಪತಿ ಗುರು ಹಾಗೂ ಗುರುವಿನಿಂದ ಶುಭ ಫಲ ಪಡೆಯಲು ಪ್ರತಿ ಗುರುವಾರ ರಾಯರ ಸನ್ನಿಧಾನಕ್ಕೆ ಭೇಟಿ ನೀಡಬೇಕು

ಕೇತುಗಳ ದುಷ್ಪ್ರಭಾವವನ್ನು ಕಡಿಮೆ ಮಾಡಲು ನಾಯಿಗಳಿಗೆ ಆಹಾರವನ್ನು ನೀಡಬೇಕು ಮಂಗಳವಾರ ಗಣೇಶನ ಆರಾಧನೆ ಮಾಡಬೇಕು ಇದರಿಂದ ಅನೇಕ ಅಡ್ಡಿ ಆತಂಕಗಳು ಬಂದರು ಸಹ ದೂರ ಹೋಗುತ್ತದೆ ಹೀಗೆ ಕನ್ಯಾ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರು ಕನ್ಯಾ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

By

Leave a Reply

Your email address will not be published. Required fields are marked *