Ration Card Updates: ರೇಷನ್ ಕಾರ್ಡ್ ತಿದ್ದುಪಡಿಗೆ ಕಾಲಾವಕಾಶ ಕೊಟ್ಟ ಸರ್ಕಾರ
Ration Card Updates ಸರ್ಕಾರದ ಯಾವುದೇ ಒಂದು ಸೌಲಭ್ಯವನ್ನು ಪಡೆಯಬೇಕಾದರು ರೇಷನ್ ಕಾರ್ಡ್ ಅತಿ ಅವಶ್ಯಕವಾಗಿರುತ್ತದೆ ಸರ್ಕಾರದ ಹೊಸ ಯೋಜನೆಗಳಾದ ಗೃಹಲಕ್ಷ್ಮಿ ಗ್ರಹ ಜ್ಯೋತಿ ಇತ್ಯಾದಿ ಯೋಜನೆಗಳಿಗೆ ರೇಷನ್ ಕಾರ್ಡ್ ಅವಶ್ಯಕತೆ ಇರುತ್ತದೆ ಆದ್ದರಿಂದ ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರು…