Leo Horoscope: ಸಿಂಹ ರಾಶಿ ಇವರನ್ನೂ ಸೋಲಿಸೋದು ಅಷ್ಟು ಸುಲಭವಲ್ಲ ಯಾಕೆಂದರೆ..

0 17,212

Leo Horoscope life time: ಪ್ರತಿಯೊಬ್ಬರ ಗುಣ ಸ್ವಭಾವ ಬೇರೆ ಬೇರೆಯಾಗಿ ಇರುತ್ತದೆ ಒಂದು ವ್ಯಕ್ತಿಯ ಗುಣ ಇದ್ದ ಹಾಗೆ ಇನ್ನೊಂದು ವ್ಯಕ್ತಿ ಗುಣ ಸ್ವಭಾವ ಇರುವುದು ಇಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯಲ್ಲಿ ಜನಿಸಿದ ಹಾಗೂ ಪ್ರತಿಯೊಂದು ತಿಂಗಳಿನಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಹಾವ ಭಾವ ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ ಹಾಗಾಗಿ 12 ರಾಶಿಯಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರ ಗುಣ ಹಾಗೂ ಸ್ವಭಾವ ಮತ್ತು ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ ಅದರಲ್ಲಿ ಸಿಂಹ ರಾಶಿಯವರು ವಿಶಿಷ್ಟವಾದ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಹಾಗೂ ಆಕರ್ಷಣೀಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.

ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಸಿಂಹ ರಾಶಿಯ ಪುರುಷರು ತುಂಬಾ ಸಾಹಸಿಗಳಾಗಿ ಇರುತ್ತಾರೆ ಮತ್ತು ತುಂಬಾ ಶ್ರಮಜೀವಿಗಳಾಗಿ ಇರುತ್ತಾರೆ ಸಿಂಹ ರಾಶಿಯ ಪುರುಷರು ಯಾವಾಗಲೂ ಅತ್ಯುತ್ತಮ ಸ್ಥಾನದಲ್ಲಿ ಇರಲು ಬಯಸುತ್ತಾರೆ ಹಾಗೂ ಉನ್ನತ ಸ್ಥಾನದಲ್ಲಿ ಇರುತ್ತಾರೆ ನಿರ್ದಿಷ್ಟ ಗುರಿ ಸಾಧನೆಗಾಗಿ ತುಂಬಾ ಶ್ರಮಿಸುತ್ತಾರೆ ತುಂಬಾ ಧೈರ್ಯಶಾಲಿಗಳು ಆಗಿರುತ್ತಾರೆ ಹಾಗೂ ಎಂತಹ ಕಷ್ಟಗಳು ಬಂದರು ಸಹ ಅದನ್ನ ಮೆಟ್ಟಿ ನಿಲ್ಲುತ್ತಾರೆ ನಾವು ಈ ಲೇಖನದ ಮೂಲಕ ಸಿಂಹ ರಾಶಿಯವರ ಗುಣ ಸ್ವಭಾವವನ್ನು ತಿಳಿದುಕೊಳ್ಳೋಣ.

ಸಿಂಹ ರಾಶಿಯವರು ನೇರ ನುಡಿ ಹಾಗೂ ದಿಟ್ಟ ನಿಲುವನ್ನು ಹೊಂದಿರುವ ವ್ಯಕ್ತಿಗಳಾಗಿ ಇರುತ್ತಾರೆ ಸಿಂಹ ರಾಶಿಯ ಪುರುಷರು ಸದಾ ಕಾಲ ರಾಜನಂತೆ ಇರಲು ಬಯಸುತ್ತಾರೆ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಕಂಡು ಬಂದರೂ ಸಹ ಇವರ ಗತ್ತು ಸ್ವಲ್ಪವೂ ಕಡಿಮೆ ಆಗುವುದು ಇಲ್ಲ ಸಿಂಹ ರಾಶಿಯವರ ಆಯ್ಕೆ ಯಾವಾಗಲೂ ಅತ್ಯುತ್ತಮವಾಗಿ ಇರುತ್ತದೆ ಮತ್ತು ಮಾಡುವ ಕೆಲಸ ಎಲ್ಲರಿಗಿಂತಲೂ ಉತ್ತಮವಾಗಿ ಇರಬೇಕು ಎಂಬುವುದು ಇವರ ಗುರಿಯಾಗಿ ಇರುತ್ತದೆ ಹಾಗೆಯೇ ಸಿಂಹ ರಾಶಿಯ ಪುರುಷರು ಯಾವಾಗಲೂ ಅತ್ಯುತ್ತಮ ಸ್ಥಾನದಲ್ಲಿ ಇರಲು ಬಯಸುತ್ತಾರೆ.

ಎಂದಿಗೂ ಸಹ ಕೆಳ ಮಟ್ಟದ ಕೆಲಸವನ್ನು ಮಾಡಲು ಇಚ್ಚಿಸಿವುದು ಇಲ್ಲ. ಇವರ ಆಯ್ಕೆಯೂ ಭಿನ್ನವಾಗಿ ಇರುತ್ತದೆ ಹಾಗೂ ಸಿಂಹ ರಾಶಿಯವರ ಉಡುಗೆ ತೊಡುಗೆಯು ಆಕರ್ಷಣೀಯವಾಗಿ ಇರುತ್ತದೆ ಹಾಗೆಯೇ ಸಿಂಹ ರಾಶಿಯವರ ಮಾತು ಸಹ ಯಾವಾಗಲೂ ಉನ್ನತ ಮಟ್ಟದಲ್ಲಿ ಇರುತ್ತದೆ ಎಲ್ಲಿಯೇ ಇದ್ದರು ಸಹ ತಮ್ಮ ಸ್ಥಾನವನ್ನು ಎಂದಿಗೂ ಸಹ ಬಿಟ್ಟು ಕೊಡುವುದು ಇಲ್ಲ ಹಾಗೆಯೇ ಸಿಂಹ ರಾಶಿಯ ಪುರುಷರು ಹೆಚ್ಚು ಮಾತನಾಡುವುದು ಇಲ್ಲ ಆದರೆ ಆಡುವ ಮಾತು ತೂಕದ್ದಾಗಿ ಇರುತ್ತದೆ .

ಸಿಂಹ ರಾಶಿಯವರು ತೆಗೆದುಕೊಳ್ಳುವ ನಿರ್ಧಾರ ಹಾಗೂ ಬೇರೆಯವರಿಗೆ ಕೊಡುವ ಸಲಹೆ ಯಾವಾಗಲೂ ವಿಚಾರಶೀಲತೆಯಿಂದ ಕೂಡಿ ಇರುತ್ತದೆ ಯಾವುದೇ ವಿಷಯವಾದರೂ ಸಹ ಅದರ ಬಗ್ಗೆ ತಿಳಿದು ನಂತರ ಮಾತನಾಡುತ್ತಾರೆ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಹಾಗೂ ಹೆಚ್ಚು ಧೈರ್ಯಶಾಲಿಗಳು ಆಗಿರುತ್ತಾರೆ ಈ ರಾಶಿಯವರು ತಪ್ಪುಗಳನ್ನು ಎಂದುಗು ಸಹ ಸಹಿಸಿಕೊಳ್ಳುವುದು ಇಲ್ಲ ತಪ್ಪು ನಡೆದರೆ ಅದರ ಬಗ್ಗೆ ಸಿಡಿದೇಳುತ್ತಾರೆ ಈ ರಾಶಿಯವರ ನೇರ ನುಡಿ ಎದುರಿಗೆ ಇರುವವರಿಗೆ ಅಹಂಕಾರಿ ಎಂದು ಅನಿಸುತ್ತದೆ ಆದರೆ ಇವರ ವ್ಯಕ್ತಿತ್ವ ಪಾರದರ್ಶಕವಾಗಿ ಇರುತ್ತದೆ

ಯಾರೇ ಅವಮಾನ ಮಾಡಿದರು ಸಹ ಈ ರಾಶಿಯವರು ಬಿಡುವುದು ಇಲ್ಲ 12 ರಾಶಿಯವರಲ್ಲಿ ಸಿಂಹ ರಾಶಿಯವರಿಗೆ ಹೆಚ್ಚು ಕ್ಷಮಾದಾನದ ಗುಣ ಇರುತ್ತದೆ ಒಮ್ಮೆ ಕ್ಷಮಿಸಿದ ವ್ಯಕ್ತಿಯನ್ನು ಜೀವನದಲ್ಲಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಇವರಲ್ಲಿ ಸಹಾಯದ ಗುಣ ಅತಿ ಹೆಚ್ಚು ಇರುತ್ತದೆ ಇವರಿಗೆ ಸ್ನೇಹಿತರು ಕಡಿಮೆ ಇರುತ್ತಾರೆ ಹಾಗೆಯೇ ಜೀವನವನ್ನು ವಿಶಾಲ ದೃಷ್ಟಿಕೋನದಿಂದ ನೋಡುತ್ತಾರೆ ಎಂತಹ ಕಷ್ಟಗಳು ಬಂದರು ಸಹ ಅದನ್ನ ಮೆಟ್ಟಿ ನಿಲ್ಲುತ್ತಾರೆ ಗುರಿಯನ್ನು ಸಾಧಿಸಲು ಯಾವುದಕ್ಕೂ ಸಹ ಹೆದರುವುದು ಇಲ್ಲ 12 ರಾಶಿಗಳಲ್ಲಿ ಹೆಚ್ಚು ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ ತುಂಬಾ ಶ್ರಮಜೀವಿಗಳು ಆಗಿರುತ್ತಾರೆ.

ನೋಡಲು ಸಾಮಾನ್ಯರಂತೆ ಕಂಡರೂ ಸಹ ಅಚಲವಾದ ಶಕ್ತಿ ಇವರಲ್ಲಿ ಇರುತ್ತದೆ ಇವರು ನೋಡಲು ಸುಂದರವಾಗಿ ಇದ್ದು ತುಂಬಾ ಆಕರ್ಷಕವಾಗಿ ಇರುತ್ತಾರೆ ಸಾಹಸಿಗಳಾಗಿ ಇರುತ್ತಾರೆ ಸಂಬಂಧಗಳಲ್ಲಿ ಹೆಚ್ಚು ಭಾವುಕರಾಗಿ ಇರುವುದು ಇಲ್ಲ ವೈವಾಹಿಕ ಜೀವನದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಆಗ ಅವರ ಜೀವನ ಸಂತೋಷವಾಗಿ ಇರುತ್ತದೆ ಹೀಗೆ ಸಿಂಹ ರಾಶಿಯವರು ಇತರ ರಾಶಿಗಳಿಂತ ಭಿನ್ನವಾಗಿ ಇದ್ದು ತಮ್ಮದೇ ಆದ ವೈಶಿಷ್ಟ್ಯ ವಾದ ಗುಣ ಸ್ವಭಾವವನ್ನು ಹೊಂದಿರುತ್ತಾರೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.