Gemini Horoscope: ಮಿಥುನ ರಾಶಿಯವರನ್ನ ಮೀರಿಸುವವರೇ ಇಲ್ಲ ಯಾಕೆಂದರೆ..

0 18,653

Gemini Horoscope life time: ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

ಪ್ರತಿಯೊಬ್ಬರ ಗುಣ ಸ್ವಭಾವ ಬೇರೆ ಬೇರೆಯಾಗಿ ಇರುತ್ತದೆ ಒಂದು ವ್ಯಕ್ತಿಯ ಗುಣ ಇದ್ದ ಹಾಗೆ ಇನ್ನೊಂದು ವ್ಯಕ್ತಿ ಗುಣ ಸ್ವಭಾವ ಇರುವುದು ಇಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯಲ್ಲಿ ಜನಿಸಿದ ಹಾಗೂ ಪ್ರತಿಯೊಂದು ತಿಂಗಳಿನಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಹಾವ ಭಾವ ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ ಹಾಗಾಗಿ 12 ರಾಶಿಯಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರ ಗುಣ ಹಾಗೂ ಸ್ವಭಾವ ಮತ್ತು ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ ಅದರಲ್ಲಿ ಮಿಥುನ ರಾಶಿಯವರ ಗುಣ ಸ್ವಭಾವ ವಿಶಿಷ್ಟವಾಗಿದೆ

ಹಾಗೆಯೇ ತುಂಬಾ ಬುದ್ಧಿವಂತರಾಗಿ ಇರುತ್ತಾರೆ ಹಾಗೂ ಮಿಥುನ ರಾಶಿಯವರು ಹೆಚ್ಚು ಮಾತನ್ನು ಪ್ರೀತಿಸುವವರು ಹಾಗೂ ಮಾತನಾಡಲು ಇಷ್ಟ ಪಡುತ್ತಾರೆ. ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೂ ನಿರ್ದಿಷ್ಟ ಗುರಿ ಸಾಧನೆಗಾಗಿ ಅನೇಕ ಪರಿಶ್ರಮವನ್ನು ಪಡುತ್ತಾರೆ ಮಿಥುನ ರಾಶಿಯವರು ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ ಮಾನವೀಯ ಗುಣಗಳನ್ನು ಹೆಚ್ಚಾಗಿ ಹೊಂದಿರುತ್ತಾರೆ ನಾವು ಈ ಲೇಖನದ ಮೂಲಕ ಮಿಥುನ ರಾಶಿಯವರ ಗುಣ ಸ್ವಭಾವವನ್ನು ತಿಳಿದುಕೊಳ್ಳೋಣ.

ಪ್ರತಿಯೊಂದು ರಾಶಿಯು ಸಹ ತನ್ನದೇ ಆದ ವಿಶಿಷ್ಟತೆ ಗುಣ ಲಕ್ಷಣ ಹಾಗೂ ಸ್ವಭಾವ ಹೊಂದಿರುತ್ತದೆ ಹಾಗೆಯೇ ಸಕಾರಾತ್ಮಕ ಗುಣ ಹಾಗೂ ನಕಾರಾತ್ಮಕ ಗುಣವನ್ನು ಹೊಂದಿರುತ್ತದೆ ಮಿಥುನ ರಾಶಿಯವರು ಹೆಚ್ಚು ಮಾತನ್ನು ಪ್ರೀತಿಸುವವರು ಹಾಗೂ ಮಾತನಾಡಲು ಇಷ್ಟ ಪಡುತ್ತಾರೆ ಕುಂಡಲಿಯಲ್ಲಿ 3ನೆಯ ಮನೆಯನ್ನು ಆಳುವ ಮಿಥುನ ರಾಶಿಯವರು ಬೌದ್ಧಿಕ ವಿಷಯಗಳ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ ಜನರ ಬಗ್ಗೆ ಸರಿಯಾಗಿ ತಿಳಿದುಕೊಂಡು ನಂತರ ಮಾತನಾಡಲು ಬಯಸುತ್ತಾರೆ

ಮಿಥುನ ರಾಶಿಯವರ ಸ್ವಭಾವವು ಬಹುಮುಖವಾಗಿದೆ ಹಾಗೆಯೇ ಕಾಲ್ಪನಿಕವಾಗಿರುತ್ತದೆ ಚಿಂತನಶೀಲರು ಹಾಗೂ ಹೊಂದಾಣಿಕೆಯ ಪ್ರವೃತ್ತಿ ಇವರದ್ದು ಆಗಿರುತ್ತದೆ .ಅವಳಿ ಸಂಕೇತಗಳು ಮಿಥುನ ರಾಶಿಯನ್ನು ಸಂಕೇತಿಸುತ್ತದೆ ಇದು ಅವರ ಉಭಯ ಸ್ವಭಾದ ಗುಣ ಲಕ್ಷಣವನ್ನು ಪ್ರತಿನಿಧಿಸುತ್ತದೆ ಮಿಥುನ ರಾಶಿಯವರು ಪರಿಣಾಮಕಾರಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೆಯೇ ತುಂಬಾ ಬುದ್ಧಿವಂತರು ಆಗಿರುತ್ತಾರೆ ಹಾಗೂ ಮಾನವೀಯ ಗುಣವನ್ನು ಹೊಂದಿರುತ್ತಾರೆ ಇವರ ನಡವಳಿಕೆಯಿಂದ ಇತರರಿಗಿಂತ ಭಿನ್ನವಾಗಿ ಇರುತ್ತಾರೆ ಬೇರೆಯವರನ್ನು ನೋಡಿದಾಗ ಅವರ ಒಳ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾರೆ ಹಾಗೆಯೇ ಕೆಲವೊಮ್ಮೆ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ .

Gemini Horoscope life time

ಮಿಥುನ ರಾಶಿಯವರು ಉತ್ತಮ ಸಂವಹನಕಾರರು ಆಗಿರುತ್ತಾರೆ ಹಾಗೆಯೇ ಉತ್ತಮ ವಾಗ್ಮಿ ಹಾಗೂ ಹಾಸ್ಯ ಪ್ರವೃತ್ತಿ ಗುಣವನ್ನು ಹೊಂದಿರುತ್ತಾರೆ ಇದರಿಂದ ಒಳ್ಳೆಯ ಸ್ನೇಹಿತರನ್ನು ಪಡೆದುಕೊಳ್ಳುತ್ತಾರೆ ಕೆಲವೊಮ್ಮೆ ಆತಂಕ ಕಂಡು ಬಂದಾಗ ಉಗುರು ಕಚ್ಚುವ ಸ್ವಭಾವ ಇವರದ್ದು ಆಗಿರುತ್ತದೆ ಇವರು ಸೂರ್ಯನೊಂದಿಗೆ ಜನಿಸಿದವರು ಇವರು ಸಾಮಾನ್ಯ ವಾಗಿ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೆ ತುಂಬಾ ಹೊಂದಾಣಿಕೆಯಿಂದ ಇರುತ್ತಾರೆ ಕಿರಿಯ ಸದಸ್ಯರೊಂದಿಗೆ ಸಮಯ ಕಳೆಯಲು ಇಷ್ಟ ಪಡುತ್ತಾರೆ ಸಾಮಾಜಿಕ ಸಂಪತ್ತನ್ನು ಹೇರಳವಾಗಿ ಹೊಂದಿರುತ್ತಾರೆ ಯಾವಾಗಲೂ ಸಂವಹನ ನಡೆಸಲು ಬಲವಾದ ಜನರನ್ನು ಹುಡುಕುತ್ತಾರೆ ಮಾತನಾಡದೆ ಇರುವ ಸ್ವಭಾವ ಹತ್ತಿರ ಮಾತನಾಡುವುದು ಇಲ್ಲ

ಹಾಗೆಯೇ ಮಿಥುನ ರಾಶಿಯವರು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರುತ್ತಾರೆ .ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇತರರನ್ನು ನಗುವಂತೆ ಮಾಡುವ ಕೌಶಲ್ಯ ಇವರಲ್ಲಿ ಇರುತ್ತದೆ ತಾವಾಗಿಯೇ ಸಂವಹನ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ತಪ್ಪು ಗ್ರಹಿಕೆಗಳು ಇದ್ದಾಗ ಮಿಥುನ ರಾಶಿಯವರು ಅತ್ಯುತ್ತಮ ಸಮಾಲೋಚನಾ ಮಾಡುವ ಶಕ್ತಿ ಇವರಲ್ಲಿ ಇರುತ್ತದೆ ಅನಿರೀಕ್ಷಿತವಾಗಿ ಬದಲಾಗುವ ಗುಣಗಳು ಇವರಲ್ಲಿ ಇರುತ್ತದೆ ಇವರ ಮನಸ್ಸು ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದು ಇಲ್ಲ ಹೀಗೆ ಉಳಿದ ರಾಶಿಯವರಿಗಿಂತ ಮಿಥುನ ರಾಶಿಯವರು ಭಿನ್ನವಾಗಿ ಇರುತ್ತಾರೆ ತುಂಬಾ ಬುದ್ಧಿವಂತರಾಗಿರುತ್ತಾರೆ ಹಾಗೂ ಉತ್ತಮ ಸಂವಹನಕಾರರು ಆಗಿರುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.