ಉಗುರು ಸುತ್ತು ನಿವಾರಿಸುವ ಸುಲಭ ಮನೆಮದ್ದುಗಳಿವು
ಉಗುರು ಸುತ್ತು ಸಮಸ್ಯೆ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರಿಗಾದರು ಇದು ಕಾಡುತ್ತದೆ, ಈ ಸಮಸ್ಯೆಗೆ ಮನೆಯಲ್ಲಿಯೇ ಹಲವು ಮನೆಮದ್ದುಗಳನ್ನು ಕಂಡುಕೊಂಡು ಇದರಿಂದ ಪರಿಹಾರ ಪಡೆಯಬಹುದಾಗಿದೆ, ಹಳ್ಳಿಗಳಲ್ಲಿ ಉಗುರು ಸುತ್ತು ಸಮಸ್ಯೆಗೆ ಕೆಲವರು ಮನೆಮದ್ದುಗಳನ್ನು ಬಳಸಿ ಪರಿಹಾರ ಕಾಣುತ್ತಾರೆ. ಅಂತಹ ಒಂದಿಷ್ಟು ಮನೆಮದ್ದುಗಳನ್ನು…