ತಲೆಕೂದಲು ಉದುರುವ ಸಮಸ್ಯೆ ತಲೆ ಹೊಟ್ಟು ನಿವಾರಿಸುವ ಜೊತೆಗೆ ಹತ್ತಾರು ಲಾಭ ನೀಡುವ ವಿಳ್ಳೇದೆಲೆ
ಸಾಮಾನ್ಯವಾಗಿ ವೀಳ್ಯದ ಎಲೆಯನ್ನು ಎಲ್ಲರೂ ನೋಡಿರುತ್ತಾರೆ ಯಾಕಂದ್ರೆ ಭಾರತದಲ್ಲಿ ಅಲ್ಲದೇ ನಮ್ಮ ಹಿಂದೂ ಧರ್ಮದಲ್ಲಿ ವೀಳ್ಯದ ಎಲೆಗೆ ಅದರದ್ದೇ ಆದ ಮಹತ್ವವಿದೆ ಆದ ಕಾರಣ ವೀಳ್ಯದ ಎಲೆಯನ್ನು ಯಾರೂ ತಿರಸ್ಕರಿಸಲಾರರು ವೀಳ್ಯದ ಎಲೆ ಮತ್ತು ಅಡಿಕೆ ಇಲ್ಲದ ಪೂಜೆ ಕೂಡ ಅಪೂರ್ಣವಾದದ್ದು…