ಕುರಿ ಧನ ಪ್ರಾಣಿಗಳ, ದಾಹ ನೀಗಿಸಲು ಬೆಟ್ಟದಲ್ಲಿ 16 ಕೆರೆ ಕಟ್ಟೆಗಳನ್ನ ನಿರ್ಮಿಸಿದ ಆಧುನಿಕ ಭಗೀರಥ
ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕ ಕೆಲಸಕ್ಕೆ ಕೈ ಹಾಕಿದ್ರೆ ಅದು ಸುಲಭವಾಗಿ ಯಶಸ್ಸು ಕಾಣೋದಿಲ್ಲ, ಆದ್ರೆ ಇಲ್ಲೊಬ್ಬ ವ್ಯಕ್ತಿ ಯಾವುದೇ ಸ್ವಾರ್ಥವಿಲ್ಲದೆ ಮಾಡಿದಂತ ಕೆಲಸಕ್ಕೆ ಇಂದು ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಹೌದು ಅಷ್ಟಕ್ಕೂ ಇವರು ಮಾಡಿರುವಂತ ಕೆಲಸವೇನು ಹಾಗು ಇದರ…