Author: News Media

ಅಮೃತಬಳ್ಳಿ ಗಿಡವನ್ನು ಮನೆಯ ಮುಂದೆ ಬೆಳೆಸುವ ಸುಲಭ ವಿಧಾನ

ಸಾಕಷ್ಟು ರೋಗಗಳಿಗೆ ಮನೆಮದ್ದು ಹಾಗೂ ಆಯುರ್ವೇದದಲ್ಲಿಯೂ ಬಳಕೆಯಾಗುವಂತೆ ಔಷಧ ಸಸ್ಯ ಅಮೃತಬಳ್ಳಿ. ಇದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಚ್ಚಾಗಿ ನಮಗೆ ಕಾಣಸಿಗುತ್ತದೆ. ನಗರಗಳಲ್ಲಿ ಅಮೃತಬಳ್ಳಿ ಸಿಗುವುದು ಸ್ವಲ್ಪ ಕಷ್ಟ ವಿಚಾರ. ನಾವು ಅಮೃತಬಳ್ಳಿಯನ್ನು ಮನೆಯಲ್ಲಿ ಬೆಳೆಸಿಕೊಳ್ಳಬಹುದು. ಈ ಲೇಖನದ ಮೂಲಕ ಮನೆಯಲ್ಲಿ ನಾವು…

ಒಬ್ಬರೇ ಇದ್ದಾಗ ಹೃದಯಾಘಾತ ಆದ್ರೆ ಏನ್ಮಾಡಬೇಕು? ನಿಮಗಿದು ಗೊತ್ತಿರಲಿ

Health tips: ಇತ್ತೀಚಿನ ದಿನಗಳಲ್ಲಿ ಈ ಹೃದಯಾಘಾತ ಅನ್ನೋ ಸಮಸ್ಯೆ ಬರಿ ವಯಸ್ಸಾದವರಲ್ಲಿ ಅಷ್ಟೇ ಅಲ್ಲದೆ ಯುವಕರಲ್ಲಿ ಕೂಡ ಕಾಣಿಸಿಕೊಳ್ಳುತ್ತಿದೆ. ಹೃದಯಾಘಾತಕ್ಕೆ ಇಂತಹದ್ದೇ ಕಾರಣ ಎಂಬುದಾಗಿ ಹೇಳಲಿಕೆ ಆಗೋದಿಲ್ಲ ಹಲವು ಕಾರಣಗಳಿಂದ ಇದು ಸಂಭವಿಸಬಹುದು. ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಒಬ್ಬರೇ ಇದ್ದಂತಹ…

ರುಚಿಯಲ್ಲಿ ಕಹಿ ಅನಿಸಿದರೂ ಶರೀರಕ್ಕೆ ಸಿಹಿ ಅರೋಗ್ಯ ನೀಡುವ ಹಾಗಲಕಾಯಿಯಲ್ಲಿದೆ ಈ ಸಮಸ್ಯೆಗಳಿಗೆ ಪರಿಹಾರ

ಹಾಗಲಕಾಯಿ ಅಂದ್ರೆ ಕೆಲವರು ಮಾರುದ್ದ ಓಡಿಹೋಗುತ್ತಾರೆ, ಆದ್ರೆ ಈ ಹಾಗಲಕಾಯಿ ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ ಇದರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ಅನ್ನೋದನ್ನ ಈ ಲೇಖನದ ಮೂಲಕ ತಿಳಿಯೋಣ. ರುಚಿಯಲ್ಲಿ ಕಹಿ ಅಂಶ ಹೊಂದಿದ್ದರು ಆರೋಗ್ಯಕ್ಕೆ ಇದರಿಂದ ಹೆಚ್ಚು ಲಾಭವಿದೆ ಅನ್ನೋದನ್ನ ತಜ್ಞರು…

ಹೆಣ್ಣುಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಇಡೀ ದಿನವೆಲ್ಲ ಒತ್ತಡವಿಲ್ಲದೆ ಇರಬಹುದು

ಸಾಮಾನ್ಯವಾಗಿ ಪ್ರತಿ ಮನೆಯ ಹೆಣ್ಣು ಮಕ್ಕಳಿಗೆ ಈ ಮಾಹಿತಿ ಉಪಯೋಗವಾಗಬಹುದು ಅನ್ನೋದು ನಮ್ಮ ಅಭಿಪ್ರಾಯವಾಗಿದೆ ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ತಿಳಿಸಲು ಬಯಸುತ್ತೇವೆ. ಹೆಣ್ಣು ಮಕ್ಕಳು ಇಡೀ ದಿನ ಮನೆಯ ಕೆಲಸ ಅದು ಇದು ಅಂತಲೇ ಕೆಲವರು ಸರಿಯಾಗಿ ಊಟ ಮಾಡೋಕೆ…

ಮಲಬದ್ಧತೆ, ಅಸಿಡಿಟಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ತಕ್ಷಣ ರಿಲೀಫ್ ನೀಡುತ್ತೆ ಈ ಮನೆಮದ್ದು

ಕೆಲವೊಮ್ಮೆ ನಾವುಗಳು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೇ ಹೊಟ್ಟೆ ಕೆಟ್ಟಿರುವ ಅನುಭವ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಆಹಾರ ಜೀರ್ಣವಾಗುವುದು ಕಷ್ಟವಾಗಿರುತ್ತದೆ. ಮುಖ್ಯವಾಗಿ ನಾವು ತೆಗೆದುಕೊಂಡಂತಹ ಆಹಾರ ಸ್ವಲ್ಪ ಹೊತ್ತಿಗೆ ಹೊಟ್ಟೆ ಹಸಿವು ಆದಂತೆ ಆಗುವುದು, ಊಟ ಮಾಡಿದ ತಕ್ಷಣ ಹೊಟ್ಟೆ ನೋವಿನ…

ಹಿಮ್ಮಡಿ ಒಡೆಯುವ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹರಿಸುವ ಮನೆಮದ್ದು

ಹಿಮ್ಮಡಿ ನೋವು ಮತ್ತು ಹಿಮ್ಮಡಿ ಒಡಕು ಇದು ಈಗೀಗ ಎಲ್ಲರಿಗೂ ಸಾಮಾನ್ಯವಾಗಿದೆ. ಈ ಹಿಮ್ಮಡಿ ಒಡಕಿಗೆ ಕಾರಣ ಏನು ಎಂಬುದನ್ನು ನೋಡುವುದಾದರೆ , ದೇಹದ ತೂಕ ಹೆಚ್ಚಾಗಿರುವುದು . ಇದಕ್ಕೆ ನಾವು ಆಯುರ್ವೇದದ ಅಥವಾ ಯಾವುದೇ ನೈಸರ್ಗಿಕ ರೀತಿಯಲ್ಲಿ ಔಷಧಗಳನ್ನು ಮಾಡಬೇಕಾಗುತ್ತದೆ.…

ದಾಳಿಂಬೆ ಹಣ್ಣು ತಿನ್ನೋದ್ರಿಂದ ಇಂತಹ ಮಾರಕ ಕಾಯಿಲೆಗಳು ಕಾಡೋದಿಲ್ಲ

ದಾಳಿಂಬೆ ಒಂದು ಅದ್ಭುತವಾದ ಹಣ್ಣು. ಮುತ್ತುಗಳಂತಹ ಬೀಜಗಳನ್ನು ಹೊಂದಿರುವ ದಾಳಿಂಬೆಯು ಸೃಷ್ಟಿಯ ಒಂದು ಅದ್ಭುತ ಎಂದೇ ಹೇಳಬಹುದು. ಇದು ಹಣ್ಣಿನ ರೂಪದಲ್ಲಿ ಇರುವಂತಹ ಒಂದು ಬಹುದೊಡ್ಡ ಔಷಧಿಗಳ ಖಜಾನೆಯೆ ಆಗಿದೆ. ಅಂದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಮತ್ತು ವಿಟಮಿನ್ ಗಳು…

ಜಾಂಡಿಸ್, ಮೂಲವ್ಯಾದಿ ಇರೋರಿಗೆ ಮೂಲಂಗಿ ಒಳ್ಳೆಯ ಆಹಾರವೇ?

ಮೂಲಂಗಿ ಅನ್ನೋದು ಉತ್ತಮ ಆಹಾರವಾಗಿದೆ, ಇದನ್ನು ತಿನ್ನೋದ್ರಿಂದ ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅನ್ನೋದನ್ನ ಈ ಹಿಂದೆ ಕೆಲವು ಲೇಖನದ ಮೂಲಕ ತಿಳಿಸಿಕೊಟ್ಟಿದ್ದೇವೆ, ಇಂದಿನ ಲೇಖನದಲ್ಲಿ ಮೂಲಂಗಿ ಜಾಂಡಿಸ್ ಹಾಗೂ ಮೂಲವ್ಯಾದಿ ಸಮಸ್ಯೆ ಇರೋರಿಗೆ ಒಳ್ಳೆಯ ಆಹಾರವೇ ಅನ್ನೋದನ್ನ ತಿಳಿದುಕೊಳ್ಳೋಣ. ಹಸಿ…

ಮೂತ್ರದ ಬಣ್ಣ ತಿಳಿಸುತ್ತೆ ನಿಮ್ಮ ಅರೋಗ್ಯ ಹೇಗಿದೆ ಅಂತ ಓದಿ..

ದೇಹದಲ್ಲಿ ಸ್ವಲ್ಪ ಏನಾದ್ರು ಹೆಚ್ಚು ಕಡಿಮೆ ಆದ್ರೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂಬುದಾಗಿ ಗೊತ್ತಾಗುತ್ತದೆ ಅಲ್ಲದೆ ಕೆಲವೊಮ್ಮೆ ಯಾವುದೇ ಅನಾರೋಗ್ಯ ಸಮಸ್ಯೆ ಕಂಡು ಹಿಡಿಯಲು ವೈದ್ಯರೇ ಕೆಲವೊಮ್ಮೆ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಬನ್ನಿ ಎಂಬುದಾಗಿ ಹೇಳುತ್ತಾರೆ ಹೌದು ಮೂತ್ರ ಪರೀಕ್ಷೆ, ರಕ್ತ…

ನಿಮ್ಮ ಬೆಲೆಬಾಳುವ ಮೊಬೈಲ್ ಲ್ಯಾಪ್ ಟಾಪ್ ಕಳೆದುಹೋಗಿದ್ದರೆ, ಪೊಲೀಸ್ ಇಲಾಖೆಯ ಈ ಆಪ್ ಮೂಲಕ ಮರಳಿ ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಲೆಬಾಳುವ ಮೊಬೈಲ್ ಫೋನ್, ಲ್ಯಾಪ್ ಟಾಪ್ ಗಳನ್ನೂ ಬಹಳಷ್ಟು ಜನ ಉಪಯೋಗಿಸುತ್ತಾರೆ, ಆದ್ರೆ ಕೆಲವೊಮ್ಮೆ ಇಂತಹ ಈ ಬೆಲೆಬಾಳುವ ಈ ವಸ್ತುಗಳು ಕಳೆದುಹೋದ್ರೆ ಇದನ್ನು ಪತ್ತೆ ಹಚ್ಚಿ ಮಾಲೀಕರಿಗೆ ತಲುಪಿಸುವ ಕಾರ್ಯ ಈ ಆಪ್ ಮೂಲಕ ಮಾಡಲಾಗುತ್ತದೆ.…

error: Content is protected !!