ಚಿಕ್ಕ ವಯಸ್ಸಲ್ಲೇ ಪಿಎಸ್ಐ ಆದ ಹಳ್ಳಿ ಪ್ರತಿಭೆಯ ರೋಚಕ ಕಥೆ
ಅಫಜಲ್ಪುರ್ ದಲ್ಲಿ ಚಿಕ್ಕ ವಯಸ್ಸಿನಲ್ಲಿ ಪಿ.ಎಸ್.ಐ ಆದ ಹಳ್ಳಿ ಪ್ರತಿಭೆಯ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಅಫಜಲ್ಪುರ ತಾಲೂಕಿನ ಕುಗ್ರಾಮ ಭೋಸ್ಗಾದಲ್ಲಿ 1996 ರಲ್ಲಿ ಶಿವಣ್ಣ ಹಾಗೂ ಕಮಲಾಬಾಯಿ ದೇಗಿನಾಳ ಅವರ ಪುತ್ರಿಯಾಗಿ ಜನಿಸಿದ ಲಕ್ಷ್ಮಿ 2 ವರ್ಷದವಳಿದ್ದಾಗ ತಂದೆಯನ್ನು…