ಈ ಒಂದು ಕಾರಣಕ್ಕೆ ರತನ್ ಟಾಟಾ ಅವರಿಗೆ ಆಧುನಿಕ ಕರ್ಣ ಅನ್ನೋದು
ಭಾರತದ ಮಾರುಕಟ್ಟೆಯಲ್ಲಿ ಟಾಟಾ ಪ್ರೊಡೆಕ್ಟ್ಸ್ ರಾರಾಜಿಸುತ್ತವೆ. ಟಾಟಾ ಕಂಪನಿಯು ಅಗ್ರ ಸ್ಥಾನದಲ್ಲಿದೆ. ಇಷ್ಟೊಂದು ದೊಡ್ಡ ಕಂಪನಿಯ ಒಡೆತನ ರತನ್ ಟಾಟಾ ಅವರಿಗೆ ಸಲ್ಲುತ್ತದೆ. ಟಾಟಾ ಅವರ ದೇಶಪ್ರೇಮ, ಜೀವನದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. 1966 ರಲ್ಲಿ…