ಚಿಂತೆಯನ್ನು ದೂರ ಮಾಡಿಕೊಳ್ಳೋದು ಹೇಗೆ, ನೋಡಿ
“ಚಿತೆ ಮನುಷ್ಯನ ದೇಹವನ್ನು ಸುಟ್ಟರೆ ಚಿಂತೆ ಮನುಷ್ಯನನ್ನು ಜೀವಂತವಾಗಿ ಸುಡುತ್ತದೆ” ಎಂಬ ಮಾತಿದೆ. ಈ ಮಾತು ನಿಜಕ್ಕೂ ಅಕ್ಷರಶಹ ಸತ್ಯ. ಪ್ರತಿಯೊಬ್ಬರೂ ತಮ್ಮ ಪ್ರತಿನಿತ್ಯ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚಿಂತೆ ಮಾಡುತ್ತಲೇ ಇರುತ್ತಾರೆ ಚಿಂತೆ ಇಲ್ಲದ ವ್ಯಕ್ತಿ ಯಾರು ಇಲ್ಲ.…