ವಿನಯ್ ರಾಜ್ ಕುಮಾರ್ ಮಾತಿಗೆ ಫುಲ್ ಎಂಜಾಯ್ ಮಾಡಿದ ಅಪ್ಪು ದಂಪತಿ
ಸಿಂಗಾಪುರದಲ್ಲಿ ಸೈಮಾ ಅವಾರ್ಡ್ಸ್ ಎನ್ನುವ ಕಾರ್ಯಕ್ರಮ ನಡೆಸಲಾಗಿತ್ತು. ಅದರಲ್ಲಿ ಹಲವಾರು ಮಹಾನ್ ವ್ಯಕ್ತಿಗಳು ಆಗಮಿಸಿದ್ದರು. ಅಂದರೆ ಸಿನೆಮಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಆಗಿದ್ದಾರೆ. ನಾವು ಇಲ್ಲಿ ಆ ಅವಾರ್ಡಿನ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಇದು ಒಂದು ಅದ್ಭುತ…