ಪವರ್ ಸ್ಟಾರ್ ಪುನೀತ್ ಭೇಟಿ ನೀಡಿರೋ ಈ ಮನೆ ಯಾರದ್ದು?
ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ಪುನೀತ್ ರಾಜ್‌ಕುಮಾರ್, ಸಾಕ್ಷ್ಯಚಿತ್ರವೊಂದರ ಸಲುವಾಗಿ ಗಾಜನೂರಿಗೆ ಭೇಟಿ ನೀಡಿದ್ದಾರೆ. ವರನಟ ಡಾ.ರಾಜ್ ಆಡಿ ಬೆಳೆದ ಮನೆಗೆ ಪುನೀತ್ ಭೇಟಿ. ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಗುರುವಾರ ತಮ್ಮ ತಂದೆ ಡಾ.ರಾಜ್‌ಕುಮಾರ್…