ಕಣ್ಣಿನ ರೆಪ್ಪೆ ಊತವಾಗಿದ್ದರೆ ಹೀಗೆ ಮಾಡಿ ಸಾಕು, ತಕ್ಷಣವೇ ನಿವಾರಣೆಯಾಗುತ್ತೆ
ಕಣ್ಣು ಇದು ಅತ್ಯಂತ ಮುಖ್ಯವಾದ ಅಂಗ. ಏಕೆಂದರೆ ಇದು ಇಲ್ಲದಿದ್ದರೆ ಈ ಪ್ರಪಂಚವನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಂದು ಅಂಗವೂ ಅದರದೇ ಆದ ಕೆಲಸವನ್ನು ನಿರ್ವಹಿಸುತ್ತವೆ. ಒಂದು ಅಂಗ ಇಲ್ಲದೇ ಇದ್ದರೂ ಜೀವನ ನಡೆಸುವುದು ಬಹಳ ಕಷ್ಟ. ಹಾಗಾಗಿ ಅವುಗಳಿಗೆ ಏನೇ ಆದರೂ…