ಜೊತೆ ಜೊತೆಯಲಿ ಧಾರಾವಾಹಿ ಮೇಘಾಶೆಟ್ಟಿಯ 3 ಕೋಟಿಯ ಮೆನೆ ಹೇಗಿದೆ ನೋಡಿ
ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟ ಅನಿರುದ್ಧ ಅವರು ಆರ್ಯವರ್ಧನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನು ಪಾತ್ರದಲ್ಲಿ ನಟಿ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. 45 ವರ್ಷದ ವ್ಯಕ್ತಿ ಹಾಗೂ 20 ವರ್ಷದ ಹುಡುಗಿಯ ಪ್ರೇಮ ಕಥೆ ಈ ಧಾರಾವಾಹಿ. ಟಿಆರ್‌ಪಿ ವಿಚಾರದಲ್ಲಿ ಇದು…