ಶುಗರ್ ಲೆವೆಲ್ ಎಷ್ಟೇ ಇರಲಿ ತಕ್ಷಣವೇ ಕಡಿಮೆ ಮಾಡುವ ಗಿಡಮೂಲಿಕೆ
ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಮಧುಮೇಹದ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಹಾಗಾದರೆ ಮಧುಮೇಹ ಇರುವವರು ಯಾವರೀತಿಯ ಆಹಾರವನ್ನು ಸೇವಿಸಬೇಕು ಮತ್ತು ಮಧುಮೇಹವನ್ನು ನಿಯಂತ್ರಿಸಲು ಏನು ಮಾಡಬೇಕು ಎನ್ನುವುದನ್ನು ತಿಳಿಯೋಣ. ಮಧುಮೇಹ ಇರುವವರು ಚಪಾತಿ ಮತ್ತು ಮುದ್ದೆಯನ್ನು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ…