ಪೆಟ್ರೋಲ್ ಡೀಸೆಲ್ ಹಾಕಿಸಬೇಕಿಲ್ಲ ಚಾರ್ಜ್ ಕೂಡ ಮಾಡಬೇಕಿಲ್ಲ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬಿಡುಗಡೆ ಮಾಡುತ್ತಿದೆ ಮಾರುತಿ ಸುಜುಕಿ ನೋಡಿ.. ಇದರ ವಿಶೇಷತೆ
ಕಾರ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದರೂ ಕಾರನ್ನ ಖರೀದಿ ಮಾಡಬೇಕು ಎನ್ನುವ ಬಯಕೆ ಸಾಮಾನ್ಯವಾಗಿ ಎಲರಿಗೂ ಇದ್ದೇ ಇರುತ್ತದೆ. ಇನ್ನು ದೇಶದಲ್ಲಿ ಹಲವು ವಿಧದ ಕಾರುಗಳು ಇದ್ದು ಹಣ ಇರುವ ಜನರು ಜಾಸ್ತಿ ಬೆಲೆಬಾಳುವ ಕಾರನ್ನ ಖರೀದಿ…